ಪ್ರೀತಿಯ ವೀಕ್ಷಕರಿಗೆ ನಮಸ್ಕಾರಗಳು !
Karnataka CM
ವೀಕ್ಷಕರೆ ನಿಮಗೆಲ್ಲರಿಗೂ ಕೊಡಿ ಮತದ ಶ್ರೀಗಳ ಬಗ್ಗೆ ಗೊತ್ತೇ ಇರುತ್ತೆ ! ಹಲವಾರು ಟಿವಿ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅವರು ಹೇಳುವ ಭವಿಷ್ಯಗಳನ್ನು ಒಮ್ಮೆಯಾದರೂ ನೋಡಿರುತ್ತೀರಾ, ಎಷ್ಟೋ ಬಾರಿ ಇವರು ಹೇಳಿರುವ ಭವಿಷ್ಯಗಳನ್ನು ನಿಜವಾಗಿದೆ. ಒಂದೊಂದು ಬಾರಿ ಹೇಳಿರುವ ಭವಿಷ್ಯ ಕೂಡ ನಡೆಸಿರುವುದಿಲ್ಲ, ಕೊಡಿ ಮಠದ ಸ್ವಾಮೀಜಿಯವರು ಇರುವ ಭವಿಷ್ಯವನ್ನು ಹಲವಾರು ಜನರು ನಂಬುತ್ತಾರೆ ಮತ್ತು ಕೆಲವರು ನಂಬುವುದಿಲ್ಲ, ಸ್ವಾಮಿಜ ಭವಿಷ್ಯದ ಬಗ್ಗೆ ಹಲವಾರು ಜನರು ತಮ್ಮ ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣಗಳ ಹಂಚಿಕೊಳ್ಳುತ್ತಾರೆ !
ಈಗ ಮತ್ತೆ ಕೋಡಿಮಠದ ಸ್ವಾಮೀಜಿಗಳು ಇನ್ನೊಂದು ಸ್ಫೋಟಕ, ಈ ಬಾರಿ ಸ್ವಾಮೀಜಿಗಳು ರಾಜ್ಯ ರಾಜಕಾರಣದ ಬಗ್ಗೆ ಸ್ಪೋಟಕವಾದ ಭವಿಷ್ಯವನ್ನು ನಡೆದಿದ್ದು ಸ್ವಾಮೀಜಿಯವರು ಕೂಡ ತುಂಬಾನೇ ಬರಲಾಗುತ್ತಿದ್ದು ಹಲವಾರು ಚರ್ಚೆಗಳಿಗೆ ಕಾರಣವಾಗಿದೆ, ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಈ ಭವಿಷ್ಯವನ್ನು ಕೇಳಿ ಸಾರ್ವಜನಿಕರು ತಮ್ಮ ತಮ್ಮ ಅಭಿಪ್ರಾಯಗಳನ್ನು ಕೂಡ ಹಂಚಿಕೊಳ್ಳುತ್ತಿದ್ದಾರೆ !
ಗೃಹಲಕ್ಷ್ಮಿ ಯೋಜನೆಯ 11ನೇ ಮತ 12ನೇ ಕಂತಿ ನನ್ನ ಯಾವಾಗ ಬರುತ್ತದೆ ಎಂದು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
ಹಾಗಿದ್ದರೆ ಅಷ್ಟಕ್ಕೂ ಸ್ವಾಮೀಜಿಗಳು ನೋಡಿದ ಭವಿಷ್ಯವೇನು ? ರಾಜ್ಯ ರಾಜಕಾರಣದಲ್ಲಿ ಏನೇನು ಬದಲಾವಣೆ ಆಗುತ್ತೆ ಗೊತ್ತಾ ! ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬದಲಾಗುತ್ತಾರಾ ? ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ನಿಮಗೆ ಈ ಲೇಖನದಲ್ಲೇ ನೀಡುತ್ತೇವೆ ಬನ್ನಿ – Whats App Button

ಕೋಡಿಮಠದ ಶ್ರೀಗಳ ಭವಿಷ್ಯ ನುಡಿ !
ವೀಕ್ಷಕರೆ ಕೋಡಿ ಮಾಡಿದ ಸ್ವಾಮೀಜಿಗಳ ಸಂಪೂರ್ಣ ಹೆಸರು – ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಎಂದು, ಕೋಡಿಮಠಯ್ಯ ಸ್ವಾಮಿಜಿ ಅವರು ಆಗಾಗ ಟಿವಿ ಮಾಧ್ಯಮಗಳ ಮುಂದೆ ಮುಂದೆ ನಡೆಯುವ ಭವಿಷ್ಯವನ್ನು ಸದಾ ಹೇಳುತ್ತಿರುತ್ತಾರೆ, ಸ್ವಾಮೀಜಿಗಳು ಭವಿಷ್ಯ ಹಲವರ ಜನ ನಂಬುತ್ತಾರೆ ಮತ್ತು ಕೆಲವರು ನಂಬುವುದಿಲ್ಲ, ಎಂದು ಕೂಡ ಅದೇ ರೀತಿಯ ಒಂದು ರಾಜ್ಯ ರಾಜಕಾರಣದ ಬಗ್ಗೆ ಸ್ವಾಮೀಜಿಗಳು ಭವಿಷ್ಯವನ್ನು ಹೇಳಿದ್ದಾರೆ !
ಕಳೆದ ದಿನಗಳ ಹಿಂದೆ ನಮ್ಮ ದೇಶಕ್ಕೆ ಗಂಡಾಂತರ ಒಂದು ಕಾಯಿದೆ, ಭಾರಿ ಮಳೆ ಪ್ರವಾಹ ಗುಡ್ಡ ಕಸಿತ ಇದೇ ರೀತಿ ಜಲವಾರು ದುರಂತಗಳು ನಡೆಯಲಿವೆ ಎಂಬ ಭವಿಷ್ಯವನ್ನು ನಾನು ಹೇಳಿದ್ದೆ ಈಗ ಅದೆಲ್ಲವೂ ನಿಜವಾಗಿದೆ ಇಂದು ನಾನು ನಿಮಗೆ ಕರ್ನಾಟಕ ರಾಜ್ಯದ ರಾಜಕೀಯ ಬೆಳವಣಿಗಳ ಬಗ್ಗೆ ಭವಿಷ್ಯವನ್ನು ಹೇಳುತ್ತೇನೆ ಎಂದು ಸ್ವಾಮೀಜಿಗಳು ಟಿವಿ ಮಾಧ್ಯಮಗಳ ಮುಂದೆ ಹೇಳಿ, ಸದ್ಯಕ್ಕೆ ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗುತ್ತಿಲ್ಲವೆ ಎಂಬುದರ ಏನು ಹೇಳಿದರೆ ಎಂಬುದನ್ನು ಈ ಕೆಳಗಡೆ ನೋಡೋಣ
ಯಾವುದು ನಡೆಯುತ್ತದೆಯೋ ಅದರ ಬಗ್ಗೆ ಮಾತನಾಡುವುದಿಲ್ಲ, ಯಾವುದು ಮಾತನಾಡಿತೋ ಅದನ್ನು ನೋಡಲ್ಲ, ಕಣ್ಣು ನೋಡುತ್ತದೆ ಆದರೆ ಮಾತನಾಡಲ್ಲ, ನಾಲಿಗೆ ಮಾತನಾಡುತ್ತೆ ಆದರೆ ನೋಡುವುದಿಲ್ಲ. ಇದೇ ರೀತಿ ರಾಜಕಾರಣದ ಬಗ್ಗೆ ಹೇಳಬೇಕಾದರೆ ಎಚ್ಚರಿಕೆಯಿಂದ ಹೇಳಬೇಕಾಗುತ್ತದೆ ಎಂದು ರಾಜ್ಯ ರಾಜಕರಣದ ಬಗ್ಗೆ ಸ್ವಾಮೀಜಿ ಮಾತನಾಡಿದ್ದಾರೆ.
ರಾಜ್ಯ ರಾಜಕಾರಣಗಳಲ್ಲಿ ಮುಂದೆ ಒಳ್ಳೆಯ ದಿನಗಳು ಕೂಡ ಬರುತ್ತದೆ, ಮಹಾಭಾರತದ ಪ್ರಕಾರ ಹೇಳಬೇಕು ಎಂದರೆ ಅಂದು ಶ್ರೀ ಕೃಷ್ಣ ಇದ್ದ ಕಾರಣ ಭೀಮ ಗೆದ್ದ ಮತ್ತು ದುರ್ಯೋಧನ ಸೋತ, ಆದರೆ ರಾಜ್ಯ ರಾಜಕಾರಣದಲ್ಲಿ ಕೃಷ್ಣ ಇಲ್ಲ ಅದರಿಂದ ಮತ್ತೊಮ್ಮೆ ದುರ್ಯೋಧನ ಗೆಲ್ಲುತ್ತಾನೆ ಎಂದು ಸ್ವಾಮೀಜಿ ಹೇಳಿ ಸದ್ಯಕ್ಕೆ ರಾಜ್ಯದಲ್ಲಿ ಸಿಎಂ ಬದಲಾವಣೆ ಆಗುವುದಿಲ್ಲ ಎಂದು ಹೇಳಿದ್ದಾರೆ ಇದರ ಜೊತೆಗೆ ಪ್ರಜಾಪ್ರಭುತ್ವದಲ್ಲಿ ಮತದಾರರು ಮತದಾನ ಮಾಡುತ್ತಿಲ್ಲ ಬದಲಿಗೆ ಅದನ್ನು ಮಾರಿಕೊಳ್ಳುತ್ತಿದ್ದಾರೆ ಎಂದು ಕೂಡ ಸ್ವಾಮೀಜಿ ಹೇಳಿದ್ದಾರೆ.
ಈಗ ಸದ್ಯಕ್ಕೆ ರಾಜ ರಾಜಕಾರಣದಲ್ಲಿ ಯಾವುದೇ ತೊಂದರೆ ಆಗುವುದಿಲ್ಲ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಇದೆ ರೀತಿ ಮುಂದುವರೆಯುತ್ತದೆ ಎಂದು ಹೇಳಿದ್ದಾರೆ, ವೀಕ್ಷಕರೆ ಈಗ ನಿಮಗೆ ಲೇಖನ ಇಷ್ಟವಾಗಿದ್ದರೆ ತಪ್ಪದೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ಮತ್ತು ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ ತಿಳಿಸಿ
ಧನ್ಯವಾದಗಳು