Teacher Recruitment : LKG-UKG ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಿ Check Now 2024

ಪ್ರೀತಿಯ ವೀಕ್ಷಕರಿಗೆ ನಮಸ್ಕಾರಗಳು !

WhatsApp Group Join Now
Telegram Group Join Now

Teacher Recruitment

ವೀಕ್ಷಕರೆ ನಿಮಗೆಲ್ಲರಿಗೂ ತಿಳಿದಿರುತ್ತದೆ, ಮಕ್ಕಳಿಗೆ ಪೂರ್ವ ಪ್ರಾರ್ಥಮಿಕ ಶಿಕ್ಷಣ ನೀಡುವುದು ಎಷ್ಟು ಮಹತ್ವ ಎಂದು, ಪೂರ್ವ ಪ್ರಾರ್ಥಮಿಕ ಶಿಕ್ಷಣ ನೀಡುವುದರಿಂದ ಮಕ್ಕಳಿಗೆ ಶಿಕ್ಷಣದ ಕ್ಷೇತ್ರದ ಕಡೆ ಒಂದಿಷ್ಟು ಗಮನ ಬರುತ್ತದೆ ಮತ್ತು ಮುಂದೆ ಅವರಿಗೆ ತಮ್ಮ ಪ್ರಾರ್ಥಮಿಕ ಶಿಕ್ಷಣವನ್ನು ಪಡೆಯಲು ಇದು ಸ್ವಲ್ಪ ಸಹಾಯವೂ ಆಗಬಹುದು ! ಆದರೆ ಈ ಪೂರ್ವ ಪ್ರಾರ್ಥಮಿಕ ಶಿಕ್ಷಣವನ್ನು ಇತ್ತೀಚಿನ ದಿನಗಳಲ್ಲಿ ಕೇವಲ ಖಾಸಗಿ ಶಾಲೆಗಳು ಮಾತ್ರ ಅಚ್ಚುಕಟ್ಟಾಗಿ ಕೊಡುತ್ತಿದ್ದು ಪೋಷಕರೆಲ್ಲರೂ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳಿಸುವುದಕ್ಕೆ ಹೆಚ್ಚು ಆಸಕ್ತಿಯನ್ನು ತೋರಿಸುತ್ತಿದ್ದಾರೆ !

ಬಡ ಕುಟುಂಬದ ಮಕ್ಕಳಿಗೆ ಪೂರ್ವ ಪ್ರಾರ್ಥಮಿಕ ಶಿಕ್ಷಣವು ಸರಿಯಾಗಿ ದೊರಕದ ಕಾರಣ ಕರ್ನಾಟಕ ರಾಜ್ಯ ಸರ್ಕಾರವು ಸರ್ಕಾರದ ಕಡೆಯಿಂದ ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಕೊಡಬೇಕು ಎಂಬ ತೀರ್ಮಾನಕ್ಕೆ ಬಂದಿದೆ, ಸದ್ಯಕ್ಕೆ ವಿಷಯದ ಬಗ್ಗೆ ಮಾನ್ಯ ಉಪ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರು ಮತ್ತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಅಧಿಕೃತವಾಗಿ ಹೇಳಿಕೆಯನ್ನು ಕೂಡ ನೀಡಿದ್ದಾರೆ, ಆದಕಾರಣ ಈಗ ಸರ್ಕಾರಿ ಶಾಲೆಗಳಲ್ಲಿ ಈ LKG – UKG ಮಕ್ಕಳನ್ನು ನೋಡಿಕೊಳ್ಳಲು ಮತ್ತು ಅವರಿಗೆ ಶಿಕ್ಷಣವನ್ನು ಹೇಳಿಕೊಡಲು ಶಿಕ್ಷಕರ ಅಗತ್ಯ ಇರುವ ಕಾರಣ ಸರ್ಕಾರವು ಈ ಖಾಲಿ ಇರುವ ಪೋಸ್ಟ್ ಗಳಿಗೆ ಅರ್ಜಿಯನ್ನು ಸಲ್ಲಿಸಲು ಆಹ್ವಾನವನ್ನು ನೀಡಿದೆ !

BPL Ration Card : ಪ್ರಧಾನಿ ಮೋದಿ ಅವರಿಂದ ಬಂತು ಬಂಪರ್ ಗಿಫ್ಟ್ ! 9 ವಸ್ತುಗಳ ವಿತರಣೆ ?

ಹೌದು ವೀಕ್ಷಕರೇ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ನೀಡಲು ಸರ್ಕಾರವು ತೀರ್ಮಾನ ಮಾಡಿರುವ ಕಾರಣ ಇದಕ್ಕೆ ಶಿಕ್ಷಕರ ಅಗತ್ಯವಿದ್ದು ಆ ಸ್ಥಾನಗಳಿಗೆ ಅರ್ಜಿಯನ್ನು ಸಲ್ಲಿಸಲು ಸರ್ಕಾರದಿಂದ ಈಗ ಅವಕಾಶವನ್ನು ಮಾಡಿಕೊಟ್ಟಿದೆ, ಹಾಗಿದ್ದರೆ ಅರ್ಜಿಯನ್ನು ಹೇಗೆ ಸಲ್ಲಿಸುವುದು ಮತ್ತು ಅದಕ್ಕೆ ಬೇಕಾಗಿರುವ ಪ್ರಮುಖ ದಾಖಲಾತಿಗಳು ಏನೇನು ಎಂಬುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ವಿಲೇಖನದಲ್ಲಿ ನೋಡುತ್ತಾ ಹೋಗೋಣ ಆದರೆ ಅದಕ್ಕೂ ಮುನ್ನ ಇದೇ ರೀತಿ ಹಲವಾರು ಉಪಯುಕ್ತ ಮಾಹಿತಿಗಳು ನಿಮಗೆ ಪ್ರತಿನಿತ್ಯ ಬೇಕಾಗಿದ್ದಲ್ಲಿ ತಪ್ಪದೇ ಈ ಕೂಡಲೇ ನಮ್ಮ ವಾಟ್ಸಾಪ್ ಗ್ರೂಪ್ ಅನ್ನು ಜಾಯಿನ್ ಆಗಿ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

Teacher Recruitment

ಅರ್ಜಿ ಸಲ್ಲಿಸಲು ಇರುವ ಅರ್ಹತೆ !

• ಅರ್ಜಿ ಸಲ್ಲಿಸುವ ಅಭ್ಯರ್ಥಿ PUC ಯಲ್ಲಿ ಕನಿಷ್ಠ 45 % ಅಧಿಕ ಅಂಕಗಳನ್ನು ಪಡೆದಿರಬೇಕು.

NCET ಇಂದ ಮಾನ್ಯತೆ ಪಡೆದಿರುವ ಶಿಕ್ಷಣ ಸಂಸ್ಥೆಯಿಂದ ಡಿಪ್ಲೋಮೋ ಅಂಡ್ ಫ್ರೀ ಸ್ಕೂಲ್ ಎಜುಕೇಶನ್ ಮಾಡಿರಬೇಕು ( B.ED )

• ಮಾನ್ಯತೆ ಪಡೆದಿರುವ ಶಿಕ್ಷಣ ಸಂಸ್ಥೆಗಳಿಂದಲೇ 2nd PUC ಮುಗಿಸಿರಬೇಕು

• ಮಾನ್ಯತೆ ಪಡೆದಿರುವ ಯಾವುದೇ ವಿಶ್ವವಿದ್ಯಾಲಯದಿಂದ B.ED ಡಿಗ್ರಿ ಪಡೆದಿರಬೇಕು

• ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು 18 ವರ್ಷದಿಂದ 45 ವರ್ಷದೊಳಗಿರಬೇಕು

• ಅರ್ಜಿಯನ್ನು ಸಲ್ಲಿಸಲು ಪುರುಷರು ಮತ್ತು ಮಹಿಳೆಯರಿಗೆ ಅವಕಾಶ ಇರುತ್ತದೆ ಆದರೆ ಮಹಿಳೆಯರಿಗೆ ಪ್ರಮುಖ ಅಧ್ಯಾಯದ ನೀಡಲಾಗುತ್ತದೆ

• ನಂತರ ನಿಮ್ಮ ಗ್ರಾಮ ಅಥವಾ ಅಕ್ಕಪಕ್ಕದ ಗ್ರಾಮದ ಅಂಗನವಾಡಿಗಳಲ್ಲಿ ನೇಮಕಾತಿಯನ್ನು ಮಾಡಲಾಗುತ್ತದೆ

ವೀಕ್ಷಕರೆ ನಾವು ಈ ಮೇಲೆ ತಿಳಿಸಿರುವ ಎಲ್ಲ ಅರ್ಹತೆಗಳು ಸದ್ಯಕ್ಕೆ ಸರ್ಕಾರದಿಂದ ಬಿಟ್ಟಿರುವ ಪಟ್ಟಿಯಲ್ಲಿದ್ದ ಪ್ರಮುಖ ಅರ್ಹತೆಗಳಾಗಿವೆ, ಈ ಮೇಲಿರುವ ಎಲ್ಲಾ ಎಜುಕೇಶನಲ್ ಡಿಗ್ರಿ ನಿಮ್ಮ ಬಳಿ ಇದ್ದರೆ ನೀವು ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಇದರ ಬಗ್ಗೆ ಮತ್ತಷ್ಟು ಮಾಹಿತಿಗಳು ನಿಮಗೆ ಬೇಕು ಎಂದರೆ ನಿಮ್ಮ ಸಮೀಪದ ಸರ್ಕಾರಿ ಕಚೇರಿಗಳು ಅಥವಾ ಆನ್ ಲೈನ್ ನ ಮೂಲಕ ಕೂಡ ತಿಳಿದುಕೊಳ್ಳಬಹುದಾಗಿದೆ !

ಈಗ ಪ್ರಮುಖವಾಗಿ ಇಲ್ಲಿ ನೇಮಕಾತಿಗೊಳ್ಳುವ ಶಿಕ್ಷಕರಿಗೆ ಸರ್ಕಾರದಿಂದ ಬರುವ ಸಂಬಳದ ಕಡೆ ಒಂದಿಷ್ಟು ಮಾಹಿತಿಯನ್ನು ನೋಡೋಣ ಬನ್ನಿ –

• ಮೊದಲಿಗೆ ಶಿಕ್ಷಕರಾಗಿ ನೇಮಕಾತಿಗೊಳ್ಳುವ ಅಭ್ಯರ್ಥಿಗಳಿಗೆ ಸುಮಾರು 10,000 ಸಂಬಳವನ್ನು ಸರ್ಕಾರ ನೀಡುತ್ತದೆ

• ಎರಡನೇಯಾಗಿ ನೇಮಕಗೊಳ್ಳುವ ಸಹಾಯ ಶಿಕ್ಷಕರಿಗೆ ಸುಮಾರು 5,000 ಸಂಬಳವನ್ನು ನೀಡಲಾಗುತ್ತದೆ.

ವೀಕ್ಷಕರೆ ಈಗ ನಿಮಗೆ ಪೂರ್ವ ಪ್ರಾರ್ಥಮಿಕ ಶಿಕ್ಷಣಕ್ಕೆ ನೇಮಕಾತಿಕೊಳ್ಳಲು ಸರ್ಕಾರದಿಂದ ಬಿಟ್ಟಿರುವ ಅರ್ಹತೆಗಳ ಪಟ್ಟಿ ಏನೇನು ಮತ್ತು ಇದರಲ್ಲಿ ಸಿಗುವ ಸಂಬಳ ಎಷ್ಟು ಮತ್ತು ಇದರ ಜೊತೆಗೆ ಅರ್ಜಿಯನ್ನು ಸಲ್ಲಿಸುವುದರ ಬಗ್ಗೆ ಒಂದಿಷ್ಟು ಮಾಹಿತಿ ಈ ಲೇಖನದ ಮೂಲಕ ದೊರಕಿದೆ ಎಂದು ಭಾವಿಸುತ್ತೇವೆ ಒಂದು ವೇಳೆ ನಿಮಗೆ ಇದರ ಬಗ್ಗೆ ಯಾವುದಾದರೂ ಪ್ರಶ್ನೆಗಳು ಇದ್ದರೆ ಅಥವಾ ನಿಮ್ಮದೇನಾದರೂ ಅಭಿಪ್ರಾಯಗಳು ಇದ್ದರೆ ತಪ್ಪದೆ ನಮಗೆ ಕಮೆಂಟ್ ಮಾಡಿ ತಿಳಿಸಿ !

ಸ್ನೇಹಿತರೆ ಇದೇ ರೀತಿ ಹಲವಾರು ಉಪಯುಕ್ತ ಮಾಹಿತಿಗಳು ಸರ್ಕಾರಿ ಉಚಿತ ಯೋಜನೆಗಳು, ಮಕ್ಕಳಿಗೆ ಉಚಿತ ವಿದ್ಯಾರ್ಥಿ ವೇತನದ ಯೋಜನೆಗಳು, ರೈತರಿಗೂ ಮತ್ತು ಬಡ ಕುಟುಂಬಗಳಿಗೆ ಸಹಾಯವಾಗುವಂತಹ ಯೋಜನೆಗಳ ಮಾಹಿತಿಗಳು ಮತ್ತು ಹಲವಾರು ಇದೇ ರೀತಿಯ ಮಾಹಿತಿಗಳು ನಿಮಗೆ ಪ್ರತಿನಿತ್ಯ ದೊರಕಬೇಕು ಎಂದರೆ ತಪ್ಪದೇ ಈ ಕೂಡಲೇ ನಮ್ಮ ವಾಟ್ಸಾಪ್ ಗ್ರೂಪ್ ಅನ್ನು ಜಾಯಿನ್ ಆಗಬೇಕು ಎಂದು ಈ ಮೂಲಕ ಕೇಳಿಕೊಳ್ಳುತ್ತೇವೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಧನ್ಯವಾದಗಳು

Leave a Comment