ಪ್ರೀತಿಯ ವೀಕ್ಷಕರಿಗೆ ನಮಸ್ಕಾರಗಳು !
SDEF Scholarship
ವೀಕ್ಷಕರೆ ಹಲವಾರು ಸರ್ಕಾರಿ ಮತ್ತು ಖಾಸಗಿ ಕಂಪನಿಗಳು ಫೌಂಡೇಶನ್ ಗಳು ಟ್ರಸ್ಟ್ ಗಳು ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ಉಚಿತ ವಿದ್ಯಾರ್ಥಿ ವೇತನಗಳನ್ನು ನೀಡಿ, ಅವರಿಗೆ ತಮ್ಮ ಮುಂದಿನ ಶಿಕ್ಷಣಕ್ಕೆ ಸಹಾಯವಾಗುವಂತೆ ಮಾಡುತ್ತಿರುತ್ತವೆ, ಈಗ ಇಂದು ಕೂಡ ಈ ಲೇಖನದಲ್ಲಿ ನಾವು ಅದೇ ರೀತಿ ವಿದ್ಯಾರ್ಥಿಗಳಿಗೆ ಐವತ್ತು ಸಾವಿರದವರೆಗೆ ಉಚಿತ ವಿದ್ಯಾರ್ಥಿ ವೇತನ ಕೊಡುವ ಬಂದು ಯೋಜನೆಯ ಬಗ್ಗೆ ಮಾಹಿತಿಯನ್ನು ತಿಳಿಸಿಕೊಡಲು ಬಂದಿದ್ದೇವೆ !
PM E Shram Card : ವೀಕ್ಷಕರೆ ಪ್ರತಿ ತಿಂಗಳ 3,000 ಹಣವನ್ನು ಪಡೆಯಬೇಕು ಎಂದರೆ ತಪ್ಪದೇ ಇಲ್ಲಿ ಕ್ಲಿಕ್ ಮಾಡಿ ನೋಡಿ
ಹೊಸ ವೀಕ್ಷಕರೇ ನಾವು ವಿಲೇಖನದಲ್ಲಿ ಇಡಲು ಹೊರಟಿರುವ ಯೋಚನೆ ಅಡಿಯಲ್ಲಿ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಿ 50 ಸವಿರದ ವರೆಗೂ ಉಚಿತ ವಿದ್ಯಾರ್ಥಿ ವೇತನವನ್ನು ಪಡೆಯಬಹುದಾಗಿದೆ, ಯೋಜನೆಯಲ್ಲಿ ಅರ್ಜಿಯನ್ನು ಸಲ್ಲಿಸಲು ಬೇಕಾಗಿರುವ ಕಥೆ ಮತ್ತೆ ಮುಖ ದಾಖಲಾತಿಗಳು ಮತ್ತು ಹೇಗೆ ಅರ್ಜುನ ಸಲ್ಲಿಸುವುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ನಿಮಗೆ ಲೇಖನದಲ್ಲಿ ಸಿಗಲಿದೆ –

ಅರ್ಜಿ ಸಲ್ಲಿಸುವುದು ಹೇಗೆ?
ವೀಕ್ಷಕರೇ ಸ್ವಾಮಿ ದಯಾನಂದ ಎಜುಕೇಶನ್ ಫೌಂಡೇಶನ್ ಅವರ ಕಡೆಯಿಂದ ಸರ್ಕಾರಿ ಅಥವಾ ಖಾಸಗಿ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವೃತ್ತಿಪರ ಕೋರ್ಸ್ ವಿದ್ಯಾರ್ಥಿಗಳಿಗೆ ಈ ಯೋಜನೆಯಲ್ಲಿ ವಿದ್ಯಾರ್ಥಿ ವೇತನ ಸಿಗಲಿದೆ, ಮದುವೆ ವೀಕ್ಷಕರೆ ಸ್ವಾಮಿ ದಯಾನಂದ ಎಜುಕೇಶನ್ ಫೌಂಡೇಶನ್ ಅವರು ವೃತ್ತಿಪರ ಕೋರ್ಸ್ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ಭವಿಷ್ಯಕ್ಕೆ ಮತ್ತೆ ವಿದ್ಯಾಭ್ಯಾಸಕ್ಕಾಗಿ ಆರ್ಥಿಕವಾಗಿ ಸಹಾಯವಾಗಲಿ ಎಂಬ ಉದ್ದೇಶದಿಂದ ಈ ಉಚಿತ ವಿದ್ಯಾರ್ಥಿವೇತನ ಯೋಜನೆಯನ್ನು ಜಾರಿಗೆ ತಂದಿದ್ದಾರೆ !
ಪ್ರತಿಭಟ ಅಂದರೆ ಡಿಗ್ರಿ, ಮೆಡಿಕಲ್ ಈ ರೀತಿ ಯಾವುದಾದರೂ ಕೋರ್ಸ್ ಗಳನ್ನು ಮಾಡುತ್ತಿರುವ ವಿದ್ಯಾರ್ಥಿಗಳು ಸರ್ಕಾರಿ ಕಾಲೇಜುಗಳಾಗಲಿ ಅಥವಾ ಖಾಸಗಿ ಕಾಲೇಜ್ಗಳಾಗಲಿ, ಯೋಚನೆ ಅಡಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ, ಒಂದು ಬೇಡ ನೀವು ಯೋಜನೆಯಲ್ಲಿ ಅರ್ಜಿಯನ್ನು ಸಲ್ಲಿಸಬೇಕು ಎಂದರೆ ಅದಕ್ಕೆ ಬೇಕಾಗಿರುವ ಪ್ರಮುಖ ದಾಖಲಾತಿಗಳು ಯಾವ್ಯಾವು ಎಂಬುದನ್ನು ನೋಡೋಣ ಬನ್ನಿ –
• ಮೊದಲನೆಯದಾಗಿ ಯಾವ ವರ್ಷ ಕೂಡ ಫೇಲಾಗದೆ ಇಂಜಿನಿಯರಿಂಗ್ ಮೆಡಿಕಲ್ ಅಥವಾ ಆರ್ಕಿಟೆಕ್ಟರ್ ಈ ರೀತಿ ವೃದ್ಧಿಪರ ಕೋರ್ಸ್ ಗಳನ್ನು ಓದುತ್ತಿರಬೇಕು
• ವಿದ್ಯಾರ್ಥಿ ತನ್ನ ದ್ವಿತೀಯ ಪಿಯುಸಿಯಲ್ಲಿ ಕನಿಷ್ಠ 80 ಪರ್ಸೆಂಟ್ ಅಂಕಗಳನ್ನು ಕಡ್ಡಾಯವಾಗಿ ಪಡಿತಿರಬೇಕು
• ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯವ ಶೇಕಡ 8 ಲಕ್ಷಕ್ಕಿಂತ ಕಡಿಮೆ ಇರಬೇಕು
• ವಿದ್ಯಾರ್ಥಿಯು ಇಂಜಿನಿಯರಿಂಗ್ ಮಾಡುತ್ತಿದ್ದರೆ ಕನಿಷ್ಠ 8.0 CGPA ಇರಬೇಕಾಗುತ್ತದೆ
ವೀಕ್ಷಕರೆ ನಾವು ಈ ಮೇಲೆ ನೀಡಿರುವಷ್ಟು ಪ್ರಮುಖ ದಾಖಲಾತಿಗಳು ಮತ್ತು ಅರ್ಹತೆಗಳು ನಿಮ್ಮ ಪಡೆಯುತ್ತಾರೆ, ನೀವು ಕೂಡ ಈ ಒಂದು ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿ ಉಚಿತವಾಗಿ 50 ಸಾವಿರದ ವರೆಗೂ ವಿದ್ಯಾರ್ಥಿ ವೇತನ ಪಡೆಯಬಹುದಾಗಿದೆ, ಈಗ ಮುಂದಕ್ಕೆ ಯೋಜನೆ ಅಡಿಯಲ್ಲಿ ಅರ್ಜಿ ಹೇಗೆ ಸಲ್ಲಿಸುವುದು ಎಂಬುವುದನ್ನು ನೋಡೋಣ ಬನ್ನಿ
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ವೀಕ್ಷಕರೆ ನಾವು ಮೇಲೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡುವ ಮುಖಾಂತರ ನೀವು ಅರ್ಚನ ಸಲ್ಲಿಸುವ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುತ್ತೀರಾ, ನಂತರ ಅಲ್ಲಿ ಯೋಜನೆ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಪಡೆದುಕೊಂಡು ಆನ್ಲೈನ್ ನಲ್ಲಿ ನೀವು ಅರ್ಜಿ ಸಲ್ಲಿಸಬಹುದಾಗಿದೆ !
ವೀಕ್ಷಕರೆ ಈಗ ನಿಮಗೆ ಉಚಿತ ವಿದ್ಯಾರ್ಥಿಗಳ ವೇತನದ ಬಗ್ಗೆ ಒಂದಿಷ್ಟು ಮಾಹಿತಿ ದೊರಕಿದೆ ಎಂದು ಭಾವಿಸುತ್ತೇವೆ, ಒಂದು ವೇಳೆ ನಿಮಗೆ ಇದರ ಬಗ್ಗೆ ಯಾವುದೇ ಅಭಿಪ್ರಾಯ ಇದ್ದರೆ ತಪ್ಪದೆ ಕಮೆಂಟ್ ಮಾಡಿ ತಿಳಿಸಿ ಮತ್ತು ಶೇರ್ ಮಾಡಿ
ಧನ್ಯವಾದಗಳು