ಪ್ರೀತಿಯ ವೀಕ್ಷಕರಿಗೆ ನಮಸ್ಕಾರಗಳು !
Tata Scholarship
ರತನ್ ಟಾಟ ಹೆಸರನ್ನು ನೀವು ಸರ್ವೇಸಾಮಾನ್ಯವಾಗಿ ಕೇಳಿರುತ್ತೀರಾ, TATA GROUP OF COMPANIES ಕಂಪನಿಯ ಮಾಲೀಕರಾದ ರತನ್ ಟಾಟ ಅವರ ಟಾಟಾ ಕ್ಯಾಪಿಟಲ್ ( TATA CAPITAL ) ಎಂಬ ಒಂದು ಕಂಪನಿಯಿಂದ ಹಿಂದುಳಿದ ಮತ್ತು ಬಡ ವಿದ್ಯಾರ್ಥಿಗಳಿಗೆ ತಮ್ಮ ವಿದ್ಯಾಭ್ಯಾಸಕ್ಕೆ ಆರ್ಥಿಕವಾಗಿ ನೆರವಾಗಲಿ ಎಂಬು ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಸುಮಾರು 12 ಸಾವಿರ ರೂಪಾಯಿಗಳಷ್ಟು ವಿದ್ಯಾರ್ಥಿ ವೇತನವನ್ನು ಕೊಡಬೇಕು ಎಂಬ ತೀರ್ಮಾನಕ್ಕೆ ಬಂದಿದ್ದಾರೆ !
ಹೌದು ವೀಕ್ಷಕರೇ ತಮ್ಮ ಶಾಲೆಯ ಸಂಪೂರ್ಣ ವಿದ್ಯಾಭ್ಯಾಸವನ್ನು ಮುಗಿಸಿ ಮುಂದಕ್ಕೆ ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ಸಹಾಯ ಮಾಡಬೇಕು ಎಂಬುವ ಉದ್ದೇಶದಿಂದ ಟಾಟಾ ಕಂಪನಿಯವರು ವಿದ್ಯಾರ್ಥಿ ವೇತನವನ್ನು ನೀಡುವುದಾಗಿ ಘೋಷಿಸಿದ್ದಾರೆ, ಹಾಗಿದ್ದರೆ ಈ ಯೋಜನೆ ಅಡಿಯಲ್ಲಿ ಯಾವ ಯಾವ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಿ ವಿದ್ಯಾರ್ಥಿ ವೇತನವನ್ನು ಪಡೆಯಬಹುದೇ ಎಂಬುದರ ಸಂಪೂರ್ಣ ಮಾಹಿತಿಯನ್ನು ನಾವು ನಿಮಗೆ ಲೇಖನದಲ್ಲಿ ನೀಡುತ್ತೇವೆ !
Gruha Lakshmi : 11ನೇ ಕಂತೆನ ಹಣ ಬಂದಿಲ್ಲ ಎಂದರೆ ಏನು ಮಾಡಬೇಕು ? Check Now !
ಆದರೆ ಅದಕ್ಕೂ ಮುನ್ನ ಪ್ರತಿನಿತ್ಯ ಇದೇ ರೀತಿ ಹಲವಾರು ಮಾಹಿತಿಗಳು ನಿಮಗೆ ಬೇಕಾಗಿದ್ದಲ್ಲಿ ಅದಕ್ಕಾಗಿ ತಪ್ಪದೆ ನಮ್ಮ ವಾಟ್ಸಾಪ್ ಗ್ರೂಪ್ ಅನ್ನು ಜಾಯಿನ್ ಆಗಬೇಕು ಎಂದು ಈ ಮುಖಾಂತರ ಕೇಳಿಕೊಳ್ಳುತ್ತೇವೆ, ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗುವುದರಿಂದ ಪ್ರತಿನಿತ್ಯ ನಿಮಗೆ ಈ ರೀತಿ ಹಲವಾರು ಮಾಹಿತಿಗಳು ಸಿಗುತ್ತಾ ಹೋಗುತ್ತೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

Tata Capital ವಿದ್ಯಾರ್ಥಿ ವೇತನ !
ವೀಕ್ಷಕರೆ ನಾವು ಈ ಮೇಲೆ ಹೇಳಿದ ರೀತಿ ಟಾಟಾ ಕ್ಯಾಪಿಟಲ್ ಎಂಬ ಈ ಕಂಪನಿಯಿಂದ ಉನ್ನತ ಶಿಕ್ಷಣ ಪಡೆಯುತ್ತಿರುವ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ನೀಡುವುದಾಗಿ ಘೋಷಿಸಿದ್ದಾರೆ. ಹಾಗಿದ್ದರೆ ಮೊದಲಿಗೆ ಯಾವ ಯಾವ ವಿದ್ಯಾರ್ಥಿಗಳು ಇದಕ್ಕೆ ಅರ್ಜಿಯನ್ನು ಸಲ್ಲಿಸಬಹುದೆಂಬುದನ್ನು ನೋಡುವುದಾದರೆ ( PUC , DEGREE, B.sc , B.com , B. Tech etc ) ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಇದರ ಜೊತೆಗೆ ಅರ್ಜಿಯನ್ನು ಸಲ್ಲಿಸಲು ಇರುವಂತಹ ಅರ್ಹತೆಗಳ ಪಟ್ಟಿಯನ್ನು ಒಮ್ಮೆ ನೋಡೋಣ ಬನ್ನಿ –
• ವಿದ್ಯಾರ್ಥಿಗಳು ತಮ್ಮ ಹಿಂದಿನ ಪರೀಕ್ಷೆಗಳಲ್ಲಿ ಕನಿಷ್ಠ 60 % ಅಂಕಗಳನ್ನು ಪಡೆದಿರಬೇಕು
• ವಿದ್ಯಾರ್ಥಿಗಳು ನಮ್ಮ ಭಾರತದ ಮಾನ್ಯತೆ ಪಡೆದಿರುವ ಯಾವುದಾದರೂ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿರಬೇಕು
• ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯವು. 2.5 ಲಕ್ಷಕ್ಕೂ ಕಡಿಮೆ ಇರಬೇಕಾಗುತ್ತದೆ
• ವಿದ್ಯಾರ್ಥಿಗಳ ಕುಟುಂಬದಲ್ಲಿ ( TATA CAPITAL ) ಕಂಪನಿಯಲ್ಲಿ ಯಾರಾದರೂ ಕೆಲಸ ಮಾಡುತ್ತಿದ್ದಾರೆ ಅಂತ ವಿದ್ಯಾರ್ಥಿಗಳಿಗೆ ಅರ್ಜಿಯನ್ನು ಸಲ್ಲಿಸಲು ಸಾಧ್ಯವಾಗುವುದಿಲ್ಲ !
PM Vishwakarma Yojana : ಕೇಂದ್ರ ಸರ್ಕಾರದಿಂದ 15,000 ಘೋಷಣೆ, ಈಗಲೇ ಅರ್ಜಿ ಸಲ್ಲಿಸಿ Apply Now
ಪ್ರಮುಖ ದಾಖಲಾತಿಗಳು !
ಪ್ರಿಯ ವೀಕ್ಷಕರೆ ನಾವು ಮೇಲೆ ಹೇಳಿದ ರೀತಿ ಇಷ್ಟು ಅರ್ಹತೆಗಳು ವಿದ್ಯಾರ್ಥಿಗಳಿಗೆದ್ದರೆ ಮಾತ್ರ ಈ ಯೋಜನೆ ಅಡಿಯಲ್ಲಿ ಅವರು ಅರ್ಜುನ ಸಲ್ಲಿಸಿ ವಿದ್ಯಾರ್ಥಿ ವೇತನವನ್ನು ಪಡೆಯಬಹುದಾಗಿದೆ, ಈಗ ಇದಕ್ಕೆ ಬೇಕಾಗಿರುವ ಕೆಲ ಪ್ರಮುಖ ದಾಖಲಾತಿಗಳು ಯಾವ್ಯಾವು ಎಂಬುದನ್ನು ನೋಡೋಣ –
• ವಿದ್ಯಾರ್ಥಿಯ ಆಧಾರ್ ಕಾರ್ಡ್ ( AADHAAR )
• ವಿದ್ಯಾರ್ಥಿಯ ಕಾಲೇಜ್ ಐಡಿ ಕಾರ್ಡ್ ( ID CARD )
• ಕುಟುಂಬದ ಆದಾಯ ಪ್ರಮಾಣ ಪತ್ರ ( INCOME )
• ಹಿಂದಿನ ತರಗತಿಯ ಮಾರ್ಕ್ಸ್ ಕಾರ್ಡ್
• ಬ್ಯಾಂಕ್ ಖಾತೆ ಡೀಟೇಲ್ಸ್ ( ACC. NO )
• ವಿದ್ಯಾರ್ಥಿಯ 2 ಭಾವಚಿತ್ರಗಳು ( PASS-PORT )
ವೀಕ್ಷಕರೆ ನಾವು ಮೇಲೆ ಹೇಳಿರುವಷ್ಟು ದಾಖಲಾತಿಗಳು ಇದ್ದರೆ ಮಾತ್ರ ನೀವು ಯೋಜನೆಯಡಿಯಲ್ಲಿ ಅರ್ಜಿಯನ್ನು ಸಲ್ಲಿಸಿ ವಿದ್ಯಾರ್ಥಿ ವೇತನವನ್ನು ಪಡೆಯಬಹುದಾಗಿದೆ, ಈಗ ಯಾವ ವಿದ್ಯಾರ್ಥಿಗೆ ಎಷ್ಟು ವಿದ್ಯಾರ್ಥಿ ವೇತನ ಬರಬಹುದು ಎಂಬುದನ್ನು ನೋಡೋಣ –
• PUC ಓದುತ್ತಿರುವ ವಿದ್ಯಾರ್ಥಿಗಳಿಗೆ ಸುಮಾರು 10,000ಗಳಷ್ಟು ವಿದ್ಯಾರ್ಥಿ ವೇತನ ಬರಬಹುದು
• Degree, B.com, B.sc etc ಓದುತ್ತಿರುವ ವಿದ್ಯಾರ್ಥಿಗಳಿಗೆ ಸುಮಾರು 12,000ಗಳಷ್ಟು ವಿದ್ಯಾರ್ಥಿ ವೇತನ ಬರಬಹುದು.
• ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಯಾವುದು ಎಂದರೆ 15-09-2024 ( AUG – 15 ರ ಒಳಗೆ )
ಪ್ರಿಯ ವೀಕ್ಷಕರೇ ನಿಮಗೆ ಈಗ ವಿದ್ಯಾರ್ಥಿ ವೇತನ ಪಡೆಯಲು ಅರ್ಜಿ ಸಲ್ಲಿಸಲು ಬೇಕಾಗಿರುವ ಪ್ರಮುಖ ದಾಖಲಾತಿಗಳು ಯಾವ್ಯಾವು ಮತ್ತು ಎಷ್ಟು ವಿದ್ಯಾರ್ಥಿ ವೇತನ ನಿಮಗೆ ಸಿಗಬಹುದು ಅದರ ಜೊತೆಗೆ ಕೊನೆಯ ದಿನಾಂಕ ಯಾವುದು ಎಂಬುದರ ಬಗ್ಗೆ ಮಾಹಿತಿ ದೊರಕಿದೆ, ಈಗ ನೀವು ಅರ್ಜಿ ಸಲ್ಲಿಸುವುದು ಹೇಗೆ ಎಂದರೆ ? ನಾವು ಈ ಕೆಳಗಡೆ ನೀಡುವ ಲಿಂಕ್ ಅನ್ನು ಕ್ಲಿಕ್ ಮಾಡುವ ಮುಖಾಂತರ ಟಾಟಾ ಕಂಪನಿಯ ವೆಬ್ ಸೈಟ್ ಗೆ ಹೋಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಿಯ ವೀಕ್ಷಕರೇ ಈಗ ನಿಮಗೆ ಟಾಟಾ ಕ್ಯಾಪಿಟಲ್ ನ ಈ ವಿದ್ಯಾರ್ಥಿ ವೇತನ ಬಗ್ಗೆ ಒಂದಿಷ್ಟು ಮಾಹಿತಿ ಲೇಖನದ ಮೂಲಕ ದೊರಕಿದೆ ಎಂದು ನಾವು ಭಾವಿಸುತ್ತೇವೆ. ಇದರ ಬಗ್ಗೆ ನಿಮಗೆ ಯಾವುದಾದರು ಪ್ರಶ್ನೆಗಳಿದ್ದರೆ ತಪ್ಪದೆ ನಮಗೆ ಕಮೆಂಟ್ ಮಾಡಿ ತಿಳಿಸಿ ಮತ್ತು ಇದೇ ರೀತಿ ಹಲವಾರು ಮಾಹಿತಿಗಳ ಅಪ್ಡೇಟ್ಸ್ ನಿಮಗೆ ಬೇಕಾಗಿದ್ದಲ್ಲಿ ತಪ್ಪದೇ ಈ ಕೂಡಲೇ ನಮ್ಮ ವಾಟ್ಸಾಪ್ ಗ್ರೂಪ್ ಅನ್ನು ಜಾಯಿನ್ ಆಗಿ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಧನ್ಯವಾದಗಳು