ನಮಸ್ಕಾರ ವೀಕ್ಷಕರೇ !
Blue Star Scholarship
ವೀಕ್ಷಕರೆ ನಿಮಗೆಲ್ಲರಿಗೂ ತಿಳಿದಿರುತ್ತದೆ ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಹಲವಾರು ಕಂಪನಿಗಳು ವಿದ್ಯಾರ್ಥಿಗಳಿಗಾಗಿ ತಮ್ಮ ಮುಂದಿನ ಭವಿಷ್ಯದ ರೂಪಿಸಿಕೊಳ್ಳುವುದಕ್ಕೆ ಆರ್ಥಿಕವಾಗಿ ಸಹಾಯವಾಗಲಿ ಎಂದು ಉಚಿತ ವಿದ್ಯಾರ್ಥಿ ವೇತನ ಯೋಜನೆಗಳನ್ನು ಜಾರಿಗೆ ಗೊಳಿಸುತ್ತವೆ, ಇಂದು ಕೂಡ ಅದೇ ರೀತಿಯ ಒಂದು ವಿದ್ಯಾರ್ಥಿ ವೇತನದ ಯೋಚನೆಯ ಸಂಪೂರ್ಣ ಮಾಹಿತಿಯನ್ನು ನಾವು ನಿಮಗೆ ಈ ಲೇಖನದಲ್ಲಿ ನೀಡುತ್ತೇವೆ !
HDFC ಬ್ಯಾಂಕ್ ಕಡೆಯಿಂದ ನೀಡುತ್ತಿರುವ 75,000 ವಿದ್ಯಾರ್ಥಿ ವೇತನ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Blue Star Scholarship : ಬ್ಲೂಸ್ಟಾರ್ ಕಂಪನಿಯಿಂದ ಉನ್ನತ ಶಿಕ್ಷಣ ಪಡೆಯುತ್ತಿರುವ ಅಂದರೆ ಇಂಜಿನಿಯರಿಂಗ್ ವಿಭಾಗ ಅಥವಾ ಆರ್ಕಿಟೆಕ್ಟರ್ ವಿಭಾಗ ಮತ್ತು ಡಿಪ್ಲೋಮಾ ಕೋರ್ಸ್ ಗಳನ್ನು ಓದುತ್ತಿರುವ ವಿದ್ಯಾರ್ಥಿಗಳಿಗೆ ಸುಮಾರು 75,000ಗಳಷ್ಟು ವಿದ್ಯಾರ್ಥಿ ವೇತನವನ್ನು ನೀಡುವುದಾಗಿ ಬ್ಲೂ ಸ್ಟಾರ್ ಅವರು ಹೇಳಿದ್ದಾರೆ ಹಾಗಿದ್ದರೆ ವಿದ್ಯಾರ್ಥಿಗಳು ಯೋಜನೆ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿ ಹೇಗೆ ಉಚಿತ ವಿದ್ಯಾರ್ಥಿ ವೇತನವನ್ನು ಪಡೆಯಬಹುದು ಎಂಬುವುದನ್ನು ಈ ಕೆಳಗಡೆ ಒಂದೊಂದಾಗಿ ನೋಡೋಣ ಬನ್ನಿ –
IT Jobs Updates ಐಟಿ ಕಂಪನಿಗಳಲ್ಲಿ ತಲೆ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಾರಂಭ ( TCS, Infosyis etc )
ವೀಕ್ಷಕರೆ ಆದರೆ ಅದಕ್ಕೂ ಮುನ್ನ ಇದೇ ರೀತಿಯ ವಿದ್ಯಾರ್ಥಿ ವೇತನದ ಮಾಹಿತಿ ಮತ್ತು ಉಚಿತ ಸರ್ಕಾರಿ ಯೋಜನೆಗಳ ಮಾಹಿತಿ ನಿಮಗೆ ಪ್ರತಿನಿತ್ಯ ಬೇಕು ಎಂದರೆ ಅದಕ್ಕಾಗಿ ನೀವು ತಪ್ಪದೆ ಈ ಕೂಡಲೇ ನಮ್ಮ ವಾಟ್ಸಾಪ್ ಗ್ರೂಪ್ ಅನ್ನು ಜಾಯಿನ್ ಆಗಿ. What’s App Join

ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವುದು ಹೇಗೆ ?
ವೀಕ್ಷಕರೆ ನೀವು ಕೂಡ ಯೋಜನೆ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿ 75,000 ವಿದ್ಯಾರ್ಥಿ ವೇತನವನ್ನು ಪಡೆಯಬೇಕು ಎಂದರೆ ಅದಕ್ಕಾಗಿ ನೀವು ಕೆಲ ಮುಖ ದಾಖಲಾತಿಗಳನ್ನು ಹೊಂದಿರಬೇಕು ಜೊತೆಗೆ ಈ ಕೆಳಗಡೆ ಇರುವ ಅರ್ಹತೆಗಳು ಬಳಿ ನಿಮ್ಮ ಬಳಿ ಇರಬೇಕು –
• ಅರ್ಜಿ ಸಲ್ಲಿಸುವ ವಿದ್ಯಾರ್ಥಿ ಇಂಜಿನಿಯರಿಂಗ್ ವಿಭಾಗ, ಆರ್ಕಿಟೆಕ್ಟರ್ ವಿಭಾಗ ಅಥವಾ ಡಿಪ್ಲೋಮಾ ಕೋರ್ಸ್ ಗಳನ್ನು ಓದುತ್ತಿರಬೇಕು
• ವಿದ್ಯಾರ್ಥಿಯು 10ನೇ ತರಗತಿ ಮತ್ತು 12ನೇ ತರಗತಿಯಲ್ಲಿ ಶೇಕಡ 80% ಗಿಂತ ಅಧಿಕ ಅಂಕಗಳನ್ನು ಪಡೆದಿರಬೇಕಾಗುತ್ತದೆ
• ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯವು ಕನಿಷ್ಠ 6 ಲಕ್ಷದ ಕೆಳಗಡೆ ಇರಬೇಕು
• ಅರ್ಜಿ ಸಲ್ಲಿಸುತ್ತಿರುವ ವಿದ್ಯಾರ್ಥಿಯು ಬೇರೆ ಯಾವುದೇ ವಿದ್ಯಾರ್ಥಿ ವೇತನ ಗಳಿಗೆ ಅರ್ಜಿಯನ್ನು ಸಲ್ಲಿ ಸರ್ ಬಾರದು ಅಥವಾ ಬೇರೆ ಯಾವುದೇ ವಿದ್ಯಾರ್ಥಿ ವೇತನದ ಯೋಜನೆಯಲ್ಲಿ ಪಾಲ್ಗೊಂಡಿರಬಾರದು
ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಈ ಯೋಜನೆ ಅಡಿಯಲ್ಲಿ ಬರೋಬ್ಬರಿ 75,000 ವಿದ್ಯಾರ್ಥಿ ವೇತನವನ್ನು ಪಡೆಯಬಹುದಾಗಿದೆ ಅಥವಾ ಅವರ ವಾರ್ಷಿಕ ಕಾಲೇಜಿನ ಶುಲ್ಕದಲ್ಲಿ 50% ಹಣವನ್ನು ಪಡೆಯಬಹುದಾಗಿದೆ ( ಯಾವುದು ಕಡಿಮೆ ಇರುತ್ತದೆ ಅದು )
ಡಿಪ್ಲೋಮೋ ಓದುತ್ತಿರುವ ವಿದ್ಯಾರ್ಥಿಗಳು ಯೋಚನೆ ಅಡಿಯಲ್ಲಿ 30,000 ವಿದ್ಯಾರ್ಥಿ ವೇತನವನ್ನು ಪಡೆಯಬಹುದಾಗಿದೆ ಅಥವಾ ಅವರ ಕಾಲೇಜಿನ ಶುಲ್ಕದಲ್ಲಿ 50% ಹಣವನ್ನು ಪಡೆಯಬಹುದಾಗಿದೆ ( ಇದರಲ್ಲೂ ಕೂಡ ಯಾವುದು ಕಡಿಮೆ ಇರುತ್ತದೆ ಅದು )
ನೀವು ಅರ್ಜಿಯನ್ನು ಸಲ್ಲಿಸಬೇಕು ಎಂದರೆ ಬ್ಲೂ ಸ್ಟಾರ್ ಅವರ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ ಅಲ್ಲಿ ನಿಮಗೆ ಇದರ ಬಗ್ಗೆ ಮತ್ತಷ್ಟು ಮಾಹಿತಿ ಸಿಗುತ್ತದೆ ಮತ್ತು ಅರ್ಜಿಯನ್ನು ಸಲ್ಲಿಸಲು ಅವಕಾಶ ಕೂಡ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ
ಧನ್ಯವಾದಗಳು