ಪ್ರೀತಿಯ ವೀಕ್ಷಕರಿಗೆ ನಮಸ್ಕಾರಗಳು
BPL Ration Card
ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುತ್ತದೆ ನಮ್ಮ ಭಾರತದಲ್ಲಿ ಬಡ ಕುಟುಂಬಗಳಿಗೆ ಆರ್ಥಿಕವಾಗಿ ಸಹಾಯವಾಗಲೆಂದು ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತದೆ ಆ ಯೋಜನೆಗಳಲ್ಲಿ ಭಾಗವಹಿಸಿ ಫಲಾನುಭವಿಗಳ ಆಗಬೇಕು ಎಂದರೆ ಅಂತಹ ಜನರ ಬಳಿ ಈ ರೇಷನ್ ಕಾರ್ಡ್ಗಳ ಅವಶ್ಯಕತೆ ತುಂಬಾನೇ ಇರುತ್ತದೆ ! ಈ ರೇಷನ್ ಕಾರ್ಡ್ ಮೂಲಕ ಭಾರತದ ಪ್ರಜೆಗಳು ಸರ್ಕಾರದ ವಿವಿಧ ಯೋಜನೆಗಳಿಗೆ ಅರ್ಜಿಗಳನ್ನು ಸಲ್ಲಿಸಿ ತಮಗೆ ಸಹಾಯವಾಗುವಂತಹ ಸಹಾಯಗಳನ್ನು ಸರ್ಕಾರದಿಂದ ಪಡೆಯಬಹುದಾಗಿದೆ !
ಈಗ ಅದೇ ರೀತಿ ಈ ಕಾರ್ಡ್ಗಳನ್ನು ಹೊಂದಿರುವ ಜನರಿಗೆ ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರ ಕಡೆಯಿಂದ ಒಂದು ಬಂಪರ್ ಗಿಫ್ಟ್ ಬರಲಿದೆ, ಹೌದ ವೀಕ್ಷಕರೇ ಸದ್ಯಕ್ಕೆ ಈ ಸುದ್ದಿಯ ಬಗ್ಗೆ ಅಧಿಕೃತವಾಗಿ ಪ್ರಧಾನಿ ಅವರು ಎಲ್ಲಿ ಕೂಡ ಹೇಳಿಲ್ಲ ಆದರೂ ಕೂಡ ಇಬ್ಬರಿಗೆ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾನೇ ಚರ್ಚೆ ಮಾಡುತ್ತಿದೆ ! ಹಾಗಿದ್ದರೆ ಅಷ್ಟಕ್ಕೂ ಮೋದಿಯವರು ನೀಡುತ್ತಿರುವ ಬಂಪರ್ ಗಿಫ್ಟ್ ಏನು ಗೊತ್ತಾ ?
ಆ ಬಂಪರ್ ಗಿಫ್ಟ್ ಏನು ಎಂಬುದನ್ನು ತಿಳಿದುಕೊಳ್ಳುವ ಮುನ್ನ ಇದೇ ರೀತಿ ಹಲವಾರು ಉಪಯುಕ್ತ ಮಾಹಿತಿಗಳು, ಸರ್ಕಾರಗಳ ಉಚಿತ ಯೋಜನೆಗಳು, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಸಹಾಯವಾಗುವಂತಹ ಯೋಜನೆಗಳ ಮಾಹಿತಿ, ರೈತರಿಗೆ ಕೃಷಿಗೆ ಅನುಕೂಲವಾಗುವಂತಹ ಸರ್ಕಾರಿ ಯೋಜನೆಗಳ ಮಾಹಿತಿ ಮತ್ತು ಹಲವಾರು ಮಾಹಿತಿಗಳು ಪ್ರತಿನಿತ್ಯ ಇದೆ ರೀತಿ ಬೇಕಾದಲ್ಲಿ ಈ ಕೂಡಲೇ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಜಾಯಿನ್ ಆಗಬೇಕು ಎಂದು ನಿಮ್ಮಲ್ಲಿ ಕೇಳಿಕೊಳ್ಳುತ್ತೇವೆ, ಇದರಿಂದ ಇದೇ ರೀತಿ ಹಲವಾರು ಸುದ್ದಿಗಳು ಪ್ರತಿನಿತ್ಯ ನಿಮಗೆ ದೊರಕುತ್ತದೆ ! ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಮೋದಿಯ ಬಂಪರ್ ಗಿಫ್ಟ್!
ವೀಕ್ಷಕರೆ ನಿಮಗೆಲ್ಲರಿಗೂ ತಿಳಿದಿರುತ್ತದೆ ಈ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಕೇಂದ್ರ ಸರ್ಕಾರದ ಕಡೆಯಿಂದ ಪ್ರಜೆ ತಿಂಗಳು 5 ಕೆಜಿ ಎಷ್ಟು ಅಕ್ಕಿಯನ್ನು ಉಚಿತವಾಗಿ ನೀಡುತ್ತಾ ಬಂದಿದ್ದಾರೆ, ಇದರ ಜೊತೆಗೆ ರಾಜ್ಯ ಸರ್ಕಾರವು 5 ಕೆಜಿ ಅಕ್ಕಿಯನ್ನು ಕೊಡುವ ಬದಲು ಪ್ರತಿ ಕೆಜಿಗೆ 34 ರೂಪಾಯಿ ದರ ನಿಗದಿಪಡಿಸಿ ತಿಂಗಳಿಗೆ 170 ಹಣವನ್ನು ಪಡಿತರ ಚೀಟಿ ಹೊಂದಿರುವರ ಬ್ಯಾಂಕ್ ಖಾತೆಗೆ ಹಾಕುತ್ತಿದ್ದಾರೆ !
ನಮ್ಮ ಭಾರತದ ಕೆಲ ರಾಜ್ಯಗಳಲ್ಲಿ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದವರಿಗೆ ಹಕ್ಕಿಯ ಜೊತೆಗೆ ತಮ್ಮ ದಿನನಿತ್ಯ ಅಡುಗೆಗೆ ಸಹಾಯವಾಗುವಂತಹ ಬೇರೆ ಬೇರೆ ದಿನಸಿ ಸಾಮಗ್ರಿಗಳನ್ನು ಕೂಡ ಈ ಕಾರ್ಡ್ ನ ಅಡಿಯಲ್ಲಿ ಸರ್ಕಾರವು ನೀಡುತ್ತಿದೆ, ಈಗ ಪ್ರಧಾನಿ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಈ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಒಂದು ಬಂಪರ್ ಗಿಫ್ಟ್ ಅನ್ನು ನೀಡಲು ಸಜ್ಜಾಗಿ ನಿಂತಿದ್ದಾರೆ, ಈ ವಿಷಯವು ಇನ್ನು ಅಧಿಕೃತವಾಗಿ ಎಲ್ಲೂ ಹೊರ ಬಂದಿಲ್ಲ ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ತುಂಬಾನೇ ಚರ್ಚೆ ಆಗುತ್ತಿದೆ !
SSLC Scholarship: 60% ಹೆಚ್ಚು ಅಂಕಗಳನ್ನು ಪಡೆದವರಿಗೆ 15,000 Apply Now !
ಆ ಬಂಪರ್ ಗಿಫ್ಟ್ ಏನು ಎಂದರೆ ಬಿಪಿಎಲ್ ಕಾರ್ಡನ್ನು ಒಂದೇ ಜನರಿಗೆ ಈಗ ಕೊಡುತ್ತಿರುವ ಅಕ್ಕಿ ಗೋಧಿ ಮತ್ತು ಮುಂತಾದ ವಸ್ತುಗಳ ಜೊತೆಗೆ ಹೊಸದಾಗಿ 9 ವಸ್ತುಗಳನ್ನು ಸೇರಿಸಿ ಪ್ರತಿ ತಿಂಗಳು ಜನರಿಗೆ ನೀಡಬೇಕು ಎಂಬುವ ಚಿಂತನೆಯನ್ನು ನಡೆಸುತ್ತಿದ್ದರಂತೆ, ಹೌದು ವೀಕ್ಷಕರೇ ಈಗ ಕೊಡುತ್ತಿರುವ ವಸ್ತುಗಳ ಜೊತೆಗೆ ಬರೋಬ್ಬರಿ ಹೊಸದಾಗಿ 9 ವಸ್ತುಗಳನ್ನು ಕೇಂದ್ರ ಸರ್ಕಾರವು ಬಿಪಿಎಲ್ ಕಾರ್ಡ್ ಒಂದೇ ಜನರಿಗೆ ನೀಡುವುದಕ್ಕೆ ಚಿಂತನೆಯನ್ನು ಮಾಡುತ್ತಿದೆಯಂತೆ !
ಏ ಚಿಂತನೆಯ ಬಗ್ಗೆ ಸದ್ಯಕ್ಕೆ ಕೇಂದ್ರ ಸರ್ಕಾರದ ಕಡೆಯಿಂದಾಗಲಿ ಅಥವಾ ಪ್ರಧಾನಮಂತ್ರಿ ಯಾವುದೇ ರೀತಿಯ ಅಧಿಕೃತ ಮಾಹಿತಿಗಳು ಇನ್ನೂ ಹೊರ ಬಂದಿಲ್ಲ, ನಿನ್ನ ಕೆಲವ ದಿನಗಳಲ್ಲಿ ಈ ಯೋಜನೆಯನ್ನು ಕೇಂದ್ರ ಸರ್ಕಾರವು ಜಾರಿಗೆ ತರುವ ಸಾಧ್ಯತೆಗಳು ಹೆಚ್ಚಾಗಿದೆ ಆದಕರಣ ಇನ್ನು ಯಾರ್ಯಾರ ಬಳಿ ಈ ಪಡಿತರ ಚೀಟಿಗಳು ಇಲ್ಲವೋ ಅಂತವರು ಅರ್ಜಿಯನ್ನು ಸಲ್ಲಿಸಲು ಬೇಕಾಗಿರುವ ಪ್ರಮುಖ ದಾಖಲಾತಿಗಳು ಯಾವ್ಯಾವು ಎಂಬುದನ್ನು ನಾವು ಈ ಕೆಳಗಡೆ ತಿಳಿಸಿಕೊಡುತ್ತೇವೆ
ಪ್ರಮುಖ ದಾಖಲಾತಿಗಳು!
• ಆಧಾರ್ ಕಾರ್ಡ್
• ಬ್ಯಾಂಕ್ ಖಾತೆ ಡೀಟೇಲ್ಸ್
• ಕುಟುಂಬದ ಆದಾಯ ಪ್ರಮಾಣ ಪತ್ರ
• ಮೊಬೈಲ್ ಸಂಖ್ಯೆ
• ಗುರುತಿನ ಚೀಟಿ ಮತ್ತು 2 ಭಾವಚಿತ್ರಗಳು
ವೀಕ್ಷಕರೆ ಈ ಎಲ್ಲಾ ದಾಖಲಾತಿಗಳ ಜೊತೆಗೆ ಮತ್ತಷ್ಟು ದಾಖಲಾತಿಗಳನ್ನು ಬಿಪಿಎಲ್ ಕಾರ್ಡ್ಗೆ ಅರ್ಜಿಯನ್ನು ಸಲ್ಲಿಸಲು ನೀಡ ಬೇಕಾಗಬಹುದು ಹೆಚ್ಚಿನ ಮಾಹಿತಿಗಾಗಿ ನೀವು ನಿಮ್ಮ ಸ್ಥಳೀಯ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ವಿಚಾರಿಸಬಹುದಾಗಿದೆ ! ಈಗ ಸದ್ಯಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ನೀಡುತ್ತಿರುವ ಬಂಪರ್ ಗಿಫ್ಟ್ ಬಗ್ಗೆ ನಿಮಗೆ ಒಂದಿಷ್ಟು ಮಾಹಿತಿ ದೊರಕಿದೆ ಎಂದು ನಾವು ಭಾವಿಸುತ್ತೇವೆ !
ಒಂದು ವೇಳೆ ನಿಮಗೆ ಇದರ ಬಗ್ಗೆ ಯಾವುದಾದರೂ ಪ್ರಶ್ನೆಗಳಿದ್ದರೆ ಅಥವಾ ಅಭಿಪ್ರಾಯವೇನರು ಇದ್ದರೆ ತಪ್ಪದೆ ಈ ಕೆಳಗಡೆ ಕಮೆಂಟ್ ಮಾಡಿ ತಿಳಿಸಿ ಮತ್ತು ಇದೇ ರೀತಿ ಹಲವಾರು ಮಾಹಿತಿಗಳು ನಿಮಗೆ ಪ್ರತಿನಿತ್ಯ ಬೇಕಾದಲ್ಲಿ ತಪ್ಪದೆ ಈ ಕೂಡಲ ನಮ್ಮ ವಾಟ್ಸಾಪ್ ಗ್ರೂಪ್ನನ್ನು ಕೂಡ ಜಾಯಿನ್ ಆಗಬೇಕು ಎಂದು ಈ ಮೂಲಕ ವಿನಂತಿಸಿಕೊಳ್ಳುತ್ತೇವೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಧನ್ಯವಾದಗಳು