ನಮಸ್ಕಾರ ವೀಕ್ಷಕರೇ !
E Shram Card
ವೀಕ್ಷಕರ ಕೇಂದ್ರ ಸರ್ಕಾರವು ಸಣ್ಣಪುಟ್ಟ ಮತ್ತು ಬೀದಿಬದಿ ವ್ಯಾಪಾರಿಗಳಿಗೆ ಆರ್ಥಿಕವಾಗಿ ಮುಂದೆ ಬರಲು ಮತ್ತು ಹಲವಾರು ರೀತಿಯಲ್ಲಿ ಅವರಿಗೆ ಸಹಾಯವಾಗಲಿ ಎಂಬ ಉದ್ದೇಶದಿಂದ ಇಲ್ಲಿಯವರೆಗೂ ಹಲವಾರು ಯೋಜನೆಗಳನ್ನು ಜಾರಿ ಮಾಡುತ್ತಾ ಬಂದಿದೆ, ಇಂದು ಕೂಡ ಅದೇ ರೀತಿಯ ಹೊಸದೊಂದು ಯೋಜನೆಯನ್ನು ಕೇಂದ್ರ ಸರ್ಕಾರ ಬೀದಿ ಬದಿ ಮತ್ತು ಸಣ್ಣಪಟ್ಟ ವ್ಯಾಪಾರ ಮಾಡುವ ಜನರಿಗೋಸ್ಕರ ತಂದಿದೆ ! ಅಷ್ಟಕ್ಕೂ ಯಾರು ಆ ಯೋಜನೆ ಎಂಬುದನ್ನು ನಾವು ಈ ಲೆಕ್ಕದಲ್ಲಿ ನೋಡೋಣ –
ವಿಷಕರೆ ಬೀದಿ ಬದಿ ವ್ಯಾಪಾರಿಗಳಿಗೆ ಕೇಂದ್ರ ಸರ್ಕಾರದಿಂದ ಆರ್ಥಿಕವಾಗಿ ಅವರಿಗೆ ಸಹಾಯ ಮಾಡಬೇಕು ಅಂತ ಉದ್ದೇಶದಿಂದ ಇನ್ನ ಮುಂದಕ್ಕೆ ಅವರಿಗೆ ಪ್ರತಿ ತಿಂಗಳು 3000 ಹಣವನ್ನು ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಮತ್ತು ಈ ಯೋಜನೆ ಸಲ್ಲಿಸಬೇಕು ಎಂದರೆ ಏನೇನು ಮಾಡಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಿಮಗೆ ಬೇಕಾದಲ್ಲಿ ನೀಡುತ್ತೇವೆ ಬನ್ನಿ – What’s App Join 1

ಪ್ರತಿ ತಿಂಗಳ Rs.3,000 ಪಡೆಯಿರಿ
ವೀಕ್ಷಕರೆ ನಾವು ಇಮೇಲ್ ಹೇಳಿದ ರೀತಿ ಕೇಂದ್ರ ಸರ್ಕಾರದಿಂದ ಸಣ್ಣಪುಟ್ಟ ವ್ಯಾಪಾರಿಗಳಿಗೆ ಹಾರ್ದಿಕವಾಗಿ ಸಹಾಯ ಮಾಡಬೇಕು ಎಂದು ಈ ಶ್ರಮ ಹೊಸ ಯೋಜನೆಗಳು ಜಾರಿಗೆ ತರುತ್ತದೆ, ಯೋಜನೆ ಅಡಿಯಲ್ಲಿ ಬೀದಿ ಬದಿ ವ್ಯಾಪಾರಿಗಳು ಅರ್ಜಿಯನ್ನು ಸಲ್ಲಿಸಿ ಪ್ರತಿ ತಿಂಗಳು 3000 ಹಣವನ್ನು ಪಡೆಯಬಹುದಾಗಿದೆ, ಆದರೆ ಯೋಜನೆಗೆ ಅಜ್ಜನ ಸಲ್ಲಿಸಲು ಮೊದಲಿಗೆ ಕೇಂದ್ರ ಸರ್ಕಾರವು ಬಿಟ್ಟಿರುವ ಗೆಳೆಯ ಅರ್ಹತೆಗಳ ಪಟ್ಟಿ ಏನು ಎಂಬುದನ್ನು ನಾವು ನೋಡೋಣ ಬನ್ನಿ –
• ಪ್ರತಿ ತಿಂಗಳು 3,000 ಹಣವನ್ನು ಪಡೆಯುವ ಅರ್ಜಿದಾರನ ವಯಸ್ಸು 16 ರಿಂದ 59 ರ ಒಳಗೆ ಇರಬೇಕು
• ಕೇವಲ ಬೀದಿ ಬದಿ ಮತ್ತು ಸಣ್ಣ ಪುಟ್ಟ ವ್ಯಾಪಾರಿಗಳು ಅಷ್ಟೇ ಮಾತ್ರವಲ್ಲ ಕೃಷಿ ವ್ಯಾಪಾರಗಳನ್ನು ಮಾಡುವ ಜನರು ಕೂಡ ಯೋಜನೆಯಲ್ಲಿ ಅರ್ಚನೆ ಸಲ್ಲಿಸಬಹುದಾಗಿದೆ
ವಿಶ್ವ ಕರೆ ಯೋಜನೆ ಸಲ್ಲಿಸಲು ಅರ್ಜಿಯನ್ನು ಸಲ್ಲಿಸಲು ಕೇಂದ್ರ ಸರ್ಕಾರ ಯಾವ ರೀತಿ ಯಾವಾಗ ಮಾಡಿಕೊಟ್ಟಿದೆ ಎಂಬುದನ್ನು ನೋಡುವುದಾದರೆ ನೀವು ನಿಮ್ಮ ಮೊಬೈಲ್ ಫೋನ್ ಮೂಲಕ ಆನ್ಲೈನ್ ನಲ್ಲೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ, ನಾವು ಈ ಕೆಳಗಡೆ ಇರುವ ಲಿಂಕನ್ನು ಕ್ಲಿಕ್ ಮಾಡಿ ನೀವು ಅಲ್ಲಿ ಹೋಗಿ ಅರ್ಜಿಯನ್ನು ಸಲ್ಲಿಸಬಹುದು
ಅರ್ಜಿ ಸಲ್ಲಿಸಲು ಲಿಂಕಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವೀಕ್ಷಕರೆ ನಾವು ಈ ಮೇಲೆ ನೀಡಿರುವ ಲಿಂಕನ್ನು ಕ್ಲಿಕ್ ಕ್ಲಿಕ್ ಮಾಡಿದ ನಂತರ ನೀವು ಸರ್ಕಾರದ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುತ್ತಿರ ಮತ್ತು ನೀವು ಅಲ್ಲಿ ಯೋಜನೆ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಕೂಡ ಪಡೆಯಬಹುದಾಗಿದೆ ನಂತರ ಅಲ್ಲಿ ಕೇಳುವ ದಾಖಲಾತಿಗಳನ್ನು ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ಡೀಟೇಲ್ಸ್ ಗಳನ್ನು ಗಮನವಿಟ್ಟು ತುಂಬಿಸಿ ನೀವು ಕೂಡ ಯೋಜನೆ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ವೀಕ್ಷಕರೆ ನೀವು ಯೋಜನೆ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿದ್ದಾರೆ ಪ್ರತಿ ತಿಂಗಳು 3000 ಹಣ ಮಾತ್ರವಲ್ಲ ನಿಮಗೆ 60 ವರ್ಷ ದಾಟಿದ ನಂತರ ಈ ಯೋಜನೆ ಅಡಿಯಲ್ಲಿ ನೀವು 3000 ಪಿಂಚಣಿಯನ್ನು ಕೂಡ ಪಡೆಯಬಹುದು, ಒಂದು ವೇಳೆ ನಿಮ್ಮ ಮನೆಯವರ ಹೆಸರಿನಲ್ಲಿ ಕೂಡ E Shram Card ಇದ್ದರೆ ಅವರು ಕೂಡ ಪ್ರತಿ ತಿಂಗಳು 3000 ಪ್ರಾಣವನ್ನು ಪಡೆಯಬಹುದಾಗಿದೆ, ಅಂದರೆ ಹೊಟ್ಟೆಗೆ ತಿಂಗಳಿಗೆ 6000 ಹಣವನ್ನು ಪಡೆಯಬಹುದು !
ವೀಕ್ಷಕರೆ ಈಗ ನಿಮಗೆ ಕೇಂದ್ರ ಸರ್ಕಾರದ ವ್ಯವಸಾಯ ಯೋಜನೆ ಬಗ್ಗೆ ಒಂದಿಷ್ಟು ಮಾಹಿತಿ ದೊರಕಿದೆ ಎಂದು ಭಾವಿಸುತ್ತೇವೆ ನಿಮಗೆ ಈ ಮಾಹಿತಿ ಇಷ್ಟವಾಗಿದ್ದರೆ ತಪ್ಪದೆ ಎಲ್ಲರಿಗೂ ಶೇರ್ ಮಾಡಿ ಮತ್ತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ
ಧನ್ಯವಾದಗಳು