ನಮಸ್ಕಾರ ವೀಕ್ಷಕರೇ !
Gruha Lakshmi Updates
ಈ ಕ್ಷೇತ್ರ ನಿಮಗೆ ತಿಳಿದಿರುತ್ತದೆ ಕಳೆದ ವರ್ಷ ಕಾಂಗ್ರೆಸ್ ಸರ್ಕಾರವು ಕರ್ನಾಟಕದ ಅಧಿಕಾರಕ್ಕೆ ಬಂದ ನಂತರ ಪಂಚ ಗ್ಯಾರಂಟಿಗಳನ್ನು ಘೋಷಿಸಿತ್ತು ಇದರಲ್ಲಿ ಪ್ರಮುಖವಾಗಿರುವುದು ಮಹಿಳೆಯರಿಗೆ ಪ್ರತಿ ತಿಂಗಳು ನೆರವಾಗಿ ಅವರ ಬ್ಯಾಂಕ್ ಖಾತೆಗೆ 2,000 ರೋ ನೀಡಲಾಗುತ್ತದೆ, ಯೋಚನೆಯನ್ನು ಕಾಂಗ್ರೆಸ್ ಸರ್ಕಾರವು ಕಳೆದ ಹತ್ತು ತಿಂಗಳಿನಿಂದ ನೆರವೇರಿಸಿಕೊಂಡು ಬಂದಿದೆ, ಆದರೆ ಕಳೆದ ಎರಡು ತಿಂಗಳಿನಿಂದ ಅಂದರೆ 11ನೇ ಮತ್ತು 12ನೇ ಕಂತಿನ ಹಣ ಇನ್ನು ಯಾರಿಗೂ ಬಂದಿಲ್ಲ !
ವರಲಕ್ಷ್ಮಿ ಯೋಜನೆಯ ಈ 11ನೇ ಮತ್ತು 12ನೇ ಸಂಚನ ಹಣವು ಇನ್ನು ಹಲವಾರು ಜನರ ಖಾತೆಗೆ ಜಮವಾಗದ ಕಾರಣ ಸಾರ್ವಜನಿಕರು ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ತುಂಬಾ ಟ್ರಾವೆಲ್ ಮಾಡುತ್ತಿದ್ದಾರೆ, ಈಗ ಇದಕ್ಕೆಲ್ಲ ಉತ್ತರಿಸಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹಣ ಯಾವಾಗ ಬರುತ್ತದೆ ಎಂಬುದರ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ !
ರಲಕ್ಷ್ಮಿ ಯೋಜನೆ ಯ ಬಾಕಿ ಹಣ ಯಾವಾಗ ಜಮಾ ವಾಗುತ್ತದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ನಿಮಗೆ ಲೇಖನದಲ್ಲಿ ನೀಡುತ್ತೇವೆ ಬನ್ನಿ -ಆದರೆ ಅದಕ್ಕೂ ಮುನ್ನ ಇದೇ ರೀತಿ ಹಲವಾರು ಮಾಹಿತಿಗಳಿಗಾಗಿ ತಪ್ಪದೆ ನಮ್ಮ ವಾಟ್ಸಾಪ್ ಗ್ರೂಪ್ ಅನ್ನು ಜಾಯಿನ್ ಆಗಿ

Rs. 4,000 ಹಣ ಯಾವಾಗ ಬರುತ್ತದೆ ?
ವಿಕ್ಷಕರ ನಾವು ಹಿನ್ನೆಲೆ ಹೇಳಿದ ರೀತಿ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳು 2000 ಹಣವನ್ನು ಕಾಂಗ್ರೆಸ್ ಸರ್ಕಾರವು ಕಳೆದ ಹತ್ತು ತಿಂಗಳಿನಿಂದ ನೀಡುತ್ತಾ ಬಂದಿದೆ, ಆದರೆ ಕಳೆದ ಎರಡು ತಿಂಗಳಿನಿಂದ ಸರ್ಕಾರವು ಎಲ್ಲರಿಗೂ ಹಣವನ್ನು ನೀಡಿ ಕಾರಣ ಸಾರ್ವಜನಿಕರು ತಮ್ಮ ಆಕ್ರೋಶವನ್ನು ಸರ್ಕಾರದ ವಿರುದ್ಧ ಹೊರಹಾಕುತ್ತಿದ್ದಾರೆ, ಅಷ್ಟೇ ಅಲ್ಲದೆ ಹಲವಾರು ಜನರು ಯೋಜನೆಯಲ್ಲಿ ಸರ್ಕಾರ ಮುಂಚೆ ರೀತಿ ಇನ್ನು ಮುಂದೆ ಣವನ್ನು ನೀಡುವುದಿಲ್ಲ ಎಂಬ ಆರೋಪಗಳನ್ನು ಕೂಡ ಮಾಡುತ್ತಿದ್ದಾರೆ !
ಆದರೆ ಇದೆಲ್ಲಾ ಪ್ರಶ್ನೆಗಳು ಮತ್ತು ಆಕ್ರೋಶಗಳಿಗೆ ಮಹಿಳೆಯರು ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವೆ ಲಕ್ಷ್ಮಿ ಬಾರತ ರವರು ಪ್ರತಿಕ್ರಿಯೆ ಸಿದ್ದು, ಕಳೆದೆರಡು ತಿಂಗಳ ಹಿಂದೆ ಲೋಕಸಭಾ ಚುನಾವಣೆಯಲ್ಲಿದ್ದ ಕಾರಣ ಸರ್ಕಾರದ ಎಲ್ಲಾ ಕೆಲಸಗಳು ಕೊಂಚ ತಡವಾಗಿದೆ ಆದಕಾರಣ ಆದಷ್ಟು ಬೇಗ ಹನ್ನೊಂದನೇ ಮತ್ತು 12ನೇ ಕಂತಿನಾಳವನ್ನು ಅಂದರೆ ಒಟ್ಟು ಎರಡು ತಿಂಗಳ ಸುಮಾರು 4000 ಹಣವನ್ನು ಒಂದೇ ಬಾರಿಗೆ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಿವೆ ಎಂಬುದಾಗಿ ಹೇಳಿದ್ದಾರೆ !
ಸತ್ಯಕ್ಕೆ ಸಚಿವೆ ಹೇಳಿರುವುದು ಈ ಆಗಸ್ಟ್ ಒಂದು ವಾರದ ಒಳಗಡೆ 11ನೇ ಮತ್ತು 12 ಗಂಟೆ ನಾಣ ಹರ್ಷಿತ ರ ಪ್ರತಿಯೊಬ್ಬರ ಬ್ಯಾಂಕ್ ಖಾತೆಗೂ ಜಮಾವಾಗಲಿದೆ, ಊಟ ಹೇಳಬೇಕು ಅಂದರೆ ಇನ್ನು 36 ಗಂಟೆ ಒಳಗಡೆ ಎಲ್ಲರ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನಾ ನಾವು ಜಮವಾಗುತ್ತದೆ ತಡವಾದರೆ ಆಗಷ್ಟ ಮೊದಲನೇ ವಾರದ ಅಂತ್ಯದೊಳಗಡೆ ಖಂಡಿತವಾಗಲೂ ಹಣ ಜಮಾವಾಗುತ್ತದೆ ಎಂಬ ಮಾಹಿತಿಯನ್ನು ನೀಡಿದ್ದಾರೆ !
ಈಗಾಗಲೇ ಮಹಿಳೆಯರ ಬ್ಯಾಂಕ್ ಖಾತೆಗೆ ಮಹಾಲಕ್ಷ್ಮಿ ಯೋಜನೆ 11ನೇ ಮತ 12ನೇ ಕಂತಿನ ಒಟ್ಟು ನಾಲ್ಕು ಸಾವಿರ ರೂಪಾಯಿ ಹಣವನ್ನು ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲು ಅಧಿಕಾರಿಗೆಗಳಿಗೆ ಸೂಚಿಸಲಾಗಿದ್ದು ಈ ಕೆಲಸಗಳು ಚುರುಕುಗೊಳ್ಳುತ್ತಿದೆ, ಇನ್ನೇನು ಮೂರ್ನಾಲ್ಕು ದಿನದೊಳಗಡೆ ಪ್ರತಿಯೊಬ್ಬರ ಬ್ಯಾಂಕ್ ಖಾತೆಗಳಿಗೆ ಗೃಹಲಕ್ಷ್ಮಿ ಯೋಜನೆಯ ಈ ನಾಲ್ಕು ಸಾವಿರ ರೂಪಾಯಿಗಳು ಜಮಾವಳಿ ಆಗಲಿದೆ ಎಂಬ ಮಾಹಿತಿಗಳು ಈಗ ಲಭ್ಯವಾಗುತ್ತಿದೆ !
ಈಗ ವೀಕ್ಷಕರೆ ಈ ಲೇಖನದಿಂದ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹನ್ನೊಂದನೇ ಮತ್ತು 12ನೇ ಕಂತಿನ ಹಣ ಒಟ್ಟಿಗೆ ನಾಲ್ಕು ಸಾವಿರ ರೂಪಾಯಿ ಯಾವಾಗ ಚುನಾವಣೆ ಆಗಲಿದೆ ಎಂಬುದರ ಬಗ್ಗೆ ಒಂದಿಷ್ಟು ಮಾಹಿತಿ ದೊರಕಿದೆ ಎಂದು ಭಾವಿಸುತ್ತೇವೆ, ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಎಲ್ಲರಿಗೂ ಶೇರ್ ಮಾಡಿ ಮತ್ತು ಇದೇ ರೀತಿ ಹಲವಾರು ಮಾಹಿತಿಗಳು ಬೇಕಾಗಿದ್ದಲ್ಲಿ ತಪ್ಪದೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ