Independence Day 2024 : ಪ್ರಧಾನಿ ಮೋದಿ ಅವರ ಭಾಷಣದ ಪ್ರಮುಖ ಮುಖ್ಯಾಂಶಗಳು Check Now !

ನಮಸ್ಕಾರ ವೀಕ್ಷಕರೇ !

WhatsApp Group Join Now
Telegram Group Join Now

Independence Day 2024

ಮೊದಲಿಗೆ ಎಲ್ಲರಿಗೂ ಸ್ವತಂತ್ರ ದಿನಾಚರಣೆಯ ಹಾರ್ದಿಕ ಶುಭಾಶಯಗಳು, ಆಗಸ್ಟ್ 15 ನಮ್ಮ ಭಾರತ ಬ್ರಿಟಿಷರಿಂದ ಸ್ವತಂತ್ರ ಪಡೆದ ದಿನ ಈ ಐತಿಹಾಸಿಕ ದಿನದಂದು ನವದಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿದ ಭಾರತದ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ಸುಧೀರ್ಘ ಭಾಷಣವನ್ನು ನೀಡಿದ್ದಾರೆ, ಮೋದಿ ಅವರು ತಮ್ಮ ಭಾಷಣದಲ್ಲಿ ಇಂದು ಹಲವಾರು ವಿಚಾರಗಳ ಬಗ್ಗೆ ಮಾತನಾಡಿದ್ದು ಮತ್ತು ಭವಿಷ್ಯದಲ್ಲಿ ಭಾರತದಲ್ಲಿ ಆಗುವ ಅಭಿವೃದ್ಧಿಗಳ ಬಗ್ಗೆ ಕೂಡ ಪ್ರಧಾನಿಯವರು ಇಂದು ಮಾತನಾಡಿದ್ದಾರೆ !

Scam Alert : Book ಮಾಡಿದ್ದು I – phone ಆದರೆ ಮನೆಗೆ ಬಂದಿದ್ದು apple fruit, ಪೂರ್ತಿ ಓದಲು ಇಲ್ಲೇ ಕ್ಲಿಕ್ ಮಾಡಿ

ಹಾಗಿದ್ದರೆ ಅಷ್ಟೇ ಇಂದ ನವ ದೆಹಲಿಯ ಕೆಂಪುಕೋಟೆಯಾಗಿ ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ ಸುದೀರ್ಘ ಭಾಷಣದಲ್ಲಿ ಇರುವ ಪ್ರಮುಖ ಮುಖ್ಯಾಂಶಗಳೇನು ಮತ್ತು ಅವರು ತಮ್ಮ ಭಾಷಣದಲ್ಲಿ ಅತಿ ಮುಖ್ಯವಾಗಿ ಏನೇನು ಹೇಳಿದ್ದಾರೆ ಮತ್ತು ಯಾವ ಯೋಜನೆಗಳನ್ನು ಜಾರಿಗೆ ತರಲಿದ್ದಾರೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ಓದೋಣ ಬನ್ನಿ –

ನಮ್ಮ Whats App Join

ಪ್ರಧಾನಿ ಮೋದಿ ಅವರ ಭಾಷಣದ ಮುಖ್ಯಾಂಶಗಳು !

ವೀಕ್ಷಕರೆ ಇಂದು ಸ್ವತಂತ್ರ ದಿನಾಚರಣೆಯ ಪ್ರಯುಕ್ತ ದೆಹಲಿಯ ಕೆಂಪು ಕೋಟೆಯ ಮೇಲೆ ನಿಂತು ಮಾತನಾಡಿದ ಪ್ರಧಾನಿರ್ ನರೇಂದ್ರ ಮೋದಿ ಅವರು ಹಲವಾರು ವಿಷಯಗಳ ಬಗ್ಗೆ ಪ್ರಸ್ತಾಪಿಸಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ್ದಾರೆ, ಸುಧೀರ್ಘ ಭಾಷಣ ಮಾಡಿದ ನರೇಂದ್ರ ಮೋದಿಯವರು ಅದರಲ್ಲಿ ಅವರು ಹೇಳಿದ ಕೆಲ ಪ್ರಮುಖ ಮುಖ್ಯಾಂಶಗಳನ್ನು ನಾವು ಈಗಾಗಲೇ ನೋಡೋಣ ಬನ್ನಿ –

ಮೊದಲಿಗೆ ನಿಮಗೂ ತಿಳಿದಿರುತ್ತದೆ ಕಳೆದ ಮೂರು ನಾಲ್ಕು ದಿನದಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ ಚರ್ಚಾಗತ್ತಿರುವ ವಿಷಯ, ಅದು ವೆಸ್ಟ್ ಬೆಂಗಾಲ್ ರಾಜ್ಯದಲ್ಲಿ 31 ವರ್ಷದ ವೈದ್ಯಕೀಯ ಮಹಿಳೆಯ ಮೇಲೆ ನಡೆದಿರುವ ಅತ್ಯಾಚಾರದ ಬಗ್ಗೆ, ಇಡೀ ದೇಶದ ವೈದ್ಯರು ಬೀದಿಗೆಡಿದು ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದಾರೆ ಇದರ ಬಗ್ಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ಸರ್ಕಾರವು ಇಂತಹ ದುಷ್ಕರ್ಮಿಗಳಿಗೆ ಯಾವುದೇ ಮೂಲಾಜಿಲ್ಲದೆ ಕಾನೂನು ಅಡಿಯಲ್ಲಿ ಕಠಿಣ ಶಿಕ್ಷೆಯನ್ನು ನೀಡುತ್ತದೆ ಎಂದು ಭರವಸೆಯನ್ನು ನೀಡಿದ್ದಾರೆ !

ಎರಡನೆಯದಾಗಿ ಒಂದು ದೇಶ ಒಂದು ಚುನಾವಣೆ ಬಗ್ಗೆ ಪ್ರಸ್ತಾಪಿಸಿದ ನರೇಂದ್ರ ಮೋದಿಯವರು ನಮ್ಮ ದೇಶದಲ್ಲಿ ಹಲವಾರು ವಿವಿಧ ಚುನಾವಣೆಗಳು ಯಾವಾಗಲೂ ನಡೆಯುತ್ತಲೇ ಇರುತ್ತದೆ, ಹೀಗೆ ಯಾವಾಗಲೂ ಚುನಾವಣೆಗಳು ನಡೆಯುತ್ತಿದ್ದರೆ ದೇಶದ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯವೇ ಆಗುವುದಿಲ್ಲ ಮತ್ತು ದೇಶ ಅಭಿವೃದ್ಧಿ ಕೂಡ ಆಗುವುದಿಲ್ಲ ಆದಕಾರಣ ಒಂದು ದೇಶ ಒಂದು ಚುನಾವಣೆ ಜಾರಿಗೆ ಬರಬೇಕು ಎಂಬುದರ ಬಗ್ಗೆ ಮಾತನಾಡಿದ್ದಾರೆ

ನೆರೆಯ ದೇಶ ಬಾಂಗ್ಲಾದೇಶದಲ್ಲಿ ಅಲ್ಲಿನ ಮಾಜಿ ಪ್ರಧಾನಿಯಾಗಿದ್ದ ಶೇಕ್ ಅಸೀನವರು ರಾಜೀನಾಮೆ ನೀಡಿ ಹೋದ ನಂತರ ಬಾಂಗ್ಲಾದೇಶದಲ್ಲಿ ಇರುವ ಹಿಂದುಗಳ ಮೇಲೆ ಆಗುತ್ತಿರುವ ದಾಳಿಗಳು ಮತ್ತು ಹಿಂದುಗಳಿಗೆ ನೀಡುತ್ತಿರುವ ಚಿತ್ರಹಿಂಸೆಯ ಬಗ್ಗೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿಯವರು ಆದಷ್ಟು ಬೇಗ ಬಾಂಗ್ಲಾದೇಶದಲ್ಲಿ ಇದೆಲ್ಲವೂ ಸರಿಯಾಗಿ ಇರುವ ಹಿಂದುಗಳಿಗೆ ನ್ಯಾಯ ದೊರಕುತ್ತದೆ ಎಂಬ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ, ಮತ್ತು ಬಾಂಗ್ಲಾದೇಶದ ಅಭಿವೃದ್ಧಿಗೆ ಭಾರತದ ಬೆಂಬಲ ಯಾವಾಗಲೂ ಇರುತ್ತದೆ ಎಂದು ಕೂಡ ಹೇಳಿದ್ದಾರೆ

ಇನ್ನ ಶಿಕ್ಷಣ ಕ್ಷೇತ್ರಕ್ಕೆ ಬರುವುದಾದರೆ ಇಂದಿಗೂ ಕೂಡ ನಮ್ಮ ದೇಶದಲ್ಲಿ ಹಲವಾರು ವಿದ್ಯಾರ್ಥಿಗಳು ಮೆಡಿಕಲ್ ಶಿಕ್ಷಣ ಪಡೆಯಲು ವಿದೇಶಗಳಿಗೆ ಹೋಗಿ ಲಕ್ಷಗಟ್ಟಲೆ ಮತ್ತು ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡುತ್ತಿದ್ದಾರೆ, ಆದಕಾರಣ ವಿದೇಶಾಂಗಗಳ ಕಂಪನಿಗಳು ಭಾರತದಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚು ಹುಡುಕಿಯನ್ನು ಮಾಡುವುದು ಜೊತೆಗೆ ಭಾರತದಲ್ಲಿ ಹೊಸದಾಗಿ ಸುಮಾರು 75,000 ಮೆಡಿಕಲ್ ಸೀಟ್ ಗಳನ್ನು ನೀಡುವುದಾಗಿ ಕೂಡ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ.

ಇದರ ಜೊತೆಗೆ ಕೃಷಿ ಕ್ಷೇತ್ರದ ಬಗ್ಗೆ ಮಾತನಾಡಿದ ಮೋದಿ ಅವರು ಸಾವಯವ ಕೃಷಿಯ ಕಡೆ ಹೊಲವು ತೋರುತ್ತಿರುವ ರೈತರ ಬಗ್ಗೆ ಶ್ಲಾಘಿಸಿದ ನರೇಂದ್ರ ಮೋದಿಯವರು ವಿಕಾಸದ ಭಾರತದ ನಿರ್ಮಾಣಕ್ಕೆ ಇಡೀ ದೇಶದ ರೈತರ ಕೊಡುಗೆ ಅತಿ ಮುಖ್ಯ ಎಂದು ರೈತರನ್ನು ಕೂಡ ಉದ್ದೇಶಸಿ ಇಂದು ನರೇಂದ್ರ ಮೋದಿಯವರು ಮಾತನಾಡಿದ್ದಾರೆ

ಧನ್ಯವಾದಗಳು

Leave a Comment