ನಮಸ್ಕಾರ ವೀಕ್ಷಕರೇ !
Internship Scheme
ವೀಕ್ಷಕರೆ ನಮ್ಮ ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಎಷ್ಟರಮಟ್ಟಿಗೆ ಎಂಬುದನ್ನು ನಾವು ಪ್ರತಿನಿತ್ಯ ಸಾಮಾಜಿಕ ಚರತನಗಳಲ್ಲಿ ಟಿವಿ ಮಾಧ್ಯಮಗಳಲ್ಲಿ ಎಲ್ಲಾ ಕಡೆ ನೋಡುತ್ತಾನೆ ಇರುತ್ತೇವೆ, ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಹೆಚ್ಚಾದಷ್ಟು ದೇಶದ ಅಭಿವೃದ್ಧಿ ಮತ್ತು ಬೆಳವಣಿಗೆ ಆಗಲು ಸಾಧ್ಯವೇ ಇಲ್ಲ, ಆಶ್ಚರ್ಯ ಸಂಗತಿಯೇನೆಂದರೆ ವಿದ್ಯಾಭ್ಯಾಸ ಮುಗಿಸಿ ಡಿಗ್ರಿ ಮಾಡಿರುವ ವಿದ್ಯಾರ್ಥಿಗಳೇ ಅತಿ ಹೆಚ್ಚಾಗಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿ ಕಾಣುತ್ತಿದೆ, ಇದನ್ನೆಲ್ಲಾ ನೋಡುತ್ತಿರುವ ಸರ್ಕಾರವು ಹೊಸದೊಂದು ಯೋಜನೆಯನ್ನು ಜಾರಿಗೆ ತರಲು ಯೋಚನೆ ಮಾಡುತ್ತಿದೆ !
ಸದ್ಯಕ್ಕೆ ನಮ್ಮ ದೇಶದಲ್ಲಿರುವ ನಿರುದ್ಯೋಗದ ಸಮಸ್ಯೆಯನ್ನು ಬಗೆಹರಿಸಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರವು ಹೊಸದೊಂದು ಯೋಜನೆ ಜಾರಿಗೆ ತರುತ್ತದೆ ಇದರಿಂದ ಕೆಲಸದ ಇಲ್ಲದೆ ಕೆಲಸವನ್ನು ಹುಡುಕುತ್ತಿರುವ ಹಲವಾರು ವಿದ್ಯಾರ್ಥಿಗಳಿಗೆ ಬಹಳಷ್ಟು ಸಹಾಯವಾಗಲಿದೆ, ಹಾಗಿದ್ದರೆ ಅಷ್ಟಕ್ಕೂ ಯಾರು ಯೋಚನೆ ಮತ್ತು ಯೋಚನೆ ಅಡಿಯಲ್ಲಿ ಹೆಚ್ಚಿನ ಸಲ್ಲಿಸುವುದು ಹೇಗೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ ಬನ್ನಿ –

ಸರ್ಕಾರದ ಕಡೆಯಿಂದ Internship
ವೀಕ್ಷಕರೆ ನಿಮಗೆ ತಿಳಿದಿರುತ್ತದೆ ಕಳೆದ ಒಂದು ವಾರದ ಹಿಂದೆ ಅಷ್ಟೇ ಕೇಂದ್ರದ ಬಜೆಟ್ ಅನ್ನೋ ಸಚಿವ ನಿರ್ಮಲ ಸೀತಾರಾಮನವರು ಘೋಷಣೆ ಮಾಡಿದ್ದು ಈ ಬಜೆಟ್ ನಲ್ಲೆ ಕೆಲಸ ಹುಡುಕುತ್ತಿರುವ ನಿರುದ್ಯೋಗಗಳಿಗೆ ಸಹಾಯವಾಗಲೆಂದು ಸರ್ಕಾರದ ಕಡೆಯಿಂದ internship ಯೋಜನೆಯನ್ನು ಜಾರಿಗೆ ತರುವುದಾಗಿ ಹೇಳಿದ್ದರು
ಯೋಚನೆ ಪ್ರಮುಖ ಉದ್ದೇಶವೇನೆಂದರೆ, ದೇಶದಲ್ಲಿರುವ ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸಬೇಕು ಎಂಬುವುದು, ಯೋಜನೆಯಿಂದ ಯುವಕರಿಗೆ ಕೆಲಸಗಳನ್ನು ಮಾಡಲು ಬೇಕಾಗಿರುವ ಬೇಸಿಕ್ ಅನ್ನೋ ಸರ್ಕಾರದ ಕಡೆಯಿಂದ ಕಲಿಯಲು ಅವಕಾಶ ಮಾಡಿಕೊಟ್ಟು ನಂತರ ಅವರಿಗೆ ಕೆಲಸಗಳು ಸಿಗುವ ಹಾಗೆ ಮಾಡುವುದು, ಒಂದು ವೇಳೆ ಸರ್ಕಾರ ರಚನೆ ಮಾಡಿದರೆ ನಮ್ಮ ದೇಶದಲ್ಲಿ ಎಷ್ಟು ನಿರುದ್ಯೋಗ ಸಮಸ್ಯೆ ಬಗೆಹರಿಯುತ್ತದೆ
ಯೋಜನೆ ಅಡಿಯಲ್ಲಿ ಸರ್ಕಾರವು ಸುಮಾರು ಟಾಪ್ 500 ಕಂಪನಿಗಳಲ್ಲಿ ಯುವಕರಿಗೆ ಇಂಟರ್ನ್ಶಿಪ್ ಮಾಡಲು ಅವಕಾಶವನ್ನು ಕಲ್ಪಿಸಿ ಕೊಡುತ್ತಿದೆ, ಒಂದು ವೇಳೆ ನೀವು ಕೂಡ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕು ಎಂದರೆ ಅದಕ್ಕೆ ಕೆಲ ಪ್ರಮುಖ ಅರ್ಹತೆಗಳನ್ನು ನೀವು ಹೊಂದಿರಬೇಕಾಗುತ್ತದೆ, ಹಾಗಿದ್ದರೆ ಏನು ಅರ್ಹತೆಗಳು ಎಂಬುದನ್ನು ಇಲ್ಲಿ ನೋಡೋಣ ಬನ್ನಿ –
• ಅರ್ಜಿದಾರನ ವಯಸ್ಸು 21ರಿಂದ 24 ವರ್ಷ ಒಳಗಿರಬೇಕು
• ಅರ್ಜಿದಾರನ ಕುಟುಂಬದ ವಾರ್ಷಿಕ ಆದಾಯವು 2,50,000 ಲಕ್ಷಕ್ಕೂ ಕಡಿಮೆ ಇರಬೇಕು
• ಅರ್ಜಿ ಸಾರನ್ನು ಕಡ್ಡಾಯವಾಗಿ ಯಾವುದಾದರೂ ಒಂದು ಡಿಗ್ರಿಯನ್ನು ಪೂರ್ಣಗೊಳಿಸಬೇಕು
• ಡಿಗ್ರಿ Certificate
ವೀಕ್ಷಕರೆ ಯೋಜನೆಯಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿ ನಿರುದ್ಯೋಗದಿಂದ ಕೆಲಸಗಳನ್ನು ಹುಡುಕುತ್ತಿರುವ ಯುವಕರಿಗೆ ಸಹಾಯವಾಗಲಿ ಎಂದು ಜಾರಿಗೆ ತರುತ್ತಿರುವ ಯೋಜನೆಯಾಗಿದ್ದು ಇದಕ್ಕೆ ಕೇವಲ ನಾವು ಈ ಮೇಲೆ ಹೇಳಿರುವ ಅರ್ಹತೆ ಇರುವವರು ಮಾತ್ರ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಶಿಕ್ಷಕರಿಗೆ ನಿಮಗೆ ಅರ್ಚನ ಸಲ್ಲಿಸಲು ಸರ್ಕಾರದಿಂದ ಇರುವ ಕೆಲವು ಅರ್ಹತೆಗಳ ಬಗ್ಗೆ ಮಾಹಿತಿ ದೊರಕಿದೆ ಈಗ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ನೋಡೋಣ, ವೀಕ್ಷಕರ ಸದ್ಯಕ್ಕೆ ಯೋಜನೆ ಬಗ್ಗೆ ಇಲ್ಲಿಯವರೆಗೂ ಕೇಂದ್ರ ಸರ್ಕಾರದಿಂದ ಕೇವಲ ಬಜೆಟ್ ನಲ್ಲಿ ಮಾತ್ರ ಹೇಳಿದ್ದು ಜೊತೆಗೆ ಜಾರಿಗೆ ತರುತ್ತೇವೆ ಎಂದು ಹೇಳಿದ್ದಾರೆ ಆದರೆ ಇದಕ್ಕೆ ಅರ್ಜಿಯನ್ನು ಸಲ್ಲಿಸಲು ಸರ್ಕಾರದಿಂದ ಇಲ್ಲಿಯವರೆಗೂ ಯಾವುದೇ ರೀತಿ ಅವಕಾಶವನ್ನು ಮಾಡಿಕೊಟ್ಟಿಲ್ಲ, ಇದಕ್ಕೆ ಅವಕಾಶವನ್ನು ಮಾಡಿಕೊಟ್ಟ ನಂತರ ನಾವು ನಿಮಗೆ ಮತ್ತೊಂದು ಲೇಖನದಲ್ಲಿ ತಿಳಿಸುತ್ತೇವೆ ಅದಕ್ಕಾಗಿ ತಪ್ಪದೆ ನಮ್ಮ ವಾಟ್ಸಾಪ್ ಗ್ರೂಪ್ ಅನ್ನು ಜಾಯಿನ್ ಆಗಿಬಿಡಿ
ಧನ್ಯವಾದಗಳು