ವೀಕ್ಷಕರೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ನಮ್ಮ ದೇಶದಲ್ಲಿ ಹಿಂದುಳಿದ ಮತ್ತು ಬಡ ಕುಟುಂಬದ ಜನರಿಗೆ ಆರ್ಥಿಕವಾಗಿ ಮುಂದೆ ಬರಲು ವಿವಿಧ ಯೋಜನೆಗಳನ್ನು ಜಾರಿಗೆ ತಂದು ಅವರಿಗೆ ಸಹಾಯವನ್ನು ಮಾಡುತ್ತಾ ಬಂದಿದೆ ಅದೇ ರೀತಿ ಎಷ್ಟೋ ಜನಕ್ಕೆ ತಮ್ಮದೇ ಆದ ಒಂದು ಸ್ವಂತ ಮನೆಯನ್ನು ಕಟ್ಟಿಸಬೇಕು ಎಂಬ ಆಸೆ ಕೂಡ ಇರುತ್ತದೆ. ಈಗ ಮನೆ ಕಟ್ಟಬೇಕು ಎಂಬುವರಿಗೆ ಸಹಾಯವಾಗಲಿ ಎಂದು ಪ್ರಧಾನಮಂತ್ರಿ ಅವರು PM AWAS YOJANA ಎಂಬ ಜಾರಿಗೊಳಿಸುತ್ತಿದ್ದಾರೆ.
ಕೇಂದ್ರ ಸರ್ಕಾರದ ಸಚಿವೆಯಾದ ನಿರ್ಮಲ ಸೀತಾರಾಮನ್ ಅವರು ಕೂಡ 2024 ಮತ್ತು 25 ರ ಒಳಗೆ ಸುಮಾರು 3 ಕೋಟಿ ಎಷ್ಟು ಮನೆಗಳನ್ನು ನಿರ್ಮಾಣ ಮಾಡುವ ಉದ್ದೇಶವನ್ನು ನಾವು ಹೊಂದಿದ್ದೇವೆ ಎಂದು ಕೂಡ ಘೋಷಿಸಿದ್ದಾರೆ, ಈ ಯೋಜನೆಯನ್ನು ಅವರು ತಮ್ಮ ಹಳೆಯ ಸರ್ಕಾರ ಅಧಿಕಾರದಲ್ಲಿದ್ದಾಗ ಕೂಡ ಕೇಂದ್ರದಲ್ಲಿ ಜಾರಿಗೆ ತಂದಿದ್ದರು ಆದರೆ ಯೋಜನೆಯ ಉಪಯೋಗ ಕೇವಲ 25% ಜನರಿಗೆ ಮಾತ್ರವಾಗಿತ್ತು ಬಾಕಿ ಉಳಿದ 75% ಜನರು ಯೋಜನೆ ಅಡಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ, ಆದಕಾರಣದಿಂದ ಮತ್ತೊಮ್ಮೆ ಜನರಿಗೆ ತಮ್ಮ ಮನೆಗಳನ್ನು ಕಟ್ಟಿಕೊಳ್ಳಲು ಈ ಯೋಜನೆ ಅಡಿಯಲ್ಲಿ ಸಬ್ಸಿಡಿಯನ್ನು ನೀಡಲು ಕೇಂದ್ರ ಸರ್ಕಾರವು ತೀರ್ಮಾನ ಮಾಡಿದೆ.
ವೀಕ್ಷಕರೆ ಹಾಗಿದ್ದರೆ ನೀವು ಕೂಡ ಮನೆಯನ್ನು ಕಟ್ಟಬೇಕು ಎಂದುಕೊಂಡಿದ್ದರೆ ನಿಮಗೆ ಯೋಜನೆ ಅಡಿಯಲ್ಲಿ ಎಷ್ಟು ಸಬ್ಸಿಡಿ ಸಿಗಬಹುದು ಎಂಬುದರ ಮಾಹಿತಿ, ಇದರ ಜೊತೆಗೆ ಈ ಯೋಜನೆ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿದ್ದು ಹೇಗೆ ಮತ್ತು ಅರ್ಜುನ ಸಲ್ಲಿಸಲು ಯಾವ ಯಾವ ದಾಖಲಾತಿಗಳ ಅವಶ್ಯಕತೆ ಇದೆ ಮತ್ತು ಅದಕ್ಕೆ ಇರುವ ಅರ್ಹತೆಗಳ ಪಟ್ಟಿ ಏನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನಾವು ನಿಮಗೆ ನೀಡುತ್ತಾ ಹೋಗುತ್ತೇವೆ ! ಆದರೆ ಅದಕ್ಕೂ ಮುನ್ನ ಇದೇ ರೀತಿ ಹಲವಾರು ಉಪಯುಕ್ತ ಮಾಹಿತಿಗಳು ನಿಮಗೆ ದಿನನಿತ್ಯ ಬೇಕಾಗಿದ್ದಲ್ಲಿ ಈ ಕೂಡಲೇ ನಮ್ಮ ವಾಟ್ಸಾಪ್ ಗ್ರೂಪ್ ಅನ್ನು ಜಾಯಿನ್ ಆಗಬೇಕು ಎಂದು ಕೇಳಿಕೊಳ್ಳುತ್ತೇವೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
PM AWAS YOJANA – 2024 – 25
ಯೋಜನೆಯ ಅರ್ಹತೆಗಳು
ವೀಕ್ಷಕರೆ ಈಗ ನೀವೇನಾದರೂ ಕೇಂದ್ರ ಸರ್ಕಾರದ ಈ ಪಿಎಂ ಅವಸ್ ಯೋಜನೆ ಅಡಿಯಲ್ಲಿ ಮನೆಯನ್ನು ಕಟ್ಟಲು ಆರ್ಥಿಕ ನೆರವು (SUBSIDY ) ಎನ್ನು ಪಡೆಯಬೇಕು ಎಂದರೆ ಅದಕ್ಕೆ ಅರ್ಜಿಯನ್ನು ಸಲ್ಲಿಸಲು ಮೊದಲಿಗೆ ಬೇಕಾಗಿರುವ ಅರ್ಹತೆಗಳ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಈ ಕೆಳಗಡೆ ನೋಡೋಣ ಬನ್ನಿ –
• ಅರ್ಜಿದಾರನು ಭಾರತದ ಪ್ರಜೆಯಾಗಿರಬೇಕು ಮತ್ತು ಆತನ ವಯಸ್ಸು 18 ವರ್ಷ ಮೇಲ್ಪಟ್ಟಿರಬೇಕು
• ಅರ್ಜಿದಾರನ ಕುಟುಂಬದ ವಾರ್ಷಿಕ ಆದಾಯವು 3 ಲಕ್ಷಕ್ಕೂ ಕಡಿಮೆ ಇರಬೇಕಾಗುತ್ತದೆ
• ಅರ್ಜಿದಾರನ ಬಳಿ ಕಡ್ಡಾಯವಾಗಿ ರೇಷನ್ ಕಾರ್ಡ್ ಇರಬೇಕಾಗುತ್ತದೆ
• ಈ ಯೋಜನೆಯಲ್ಲಿ ಅಂಗವಿಕಲರಿಗೆ, ಮಹಿಳೆಯರಿಗೆ ಮತ್ತು ವಿಧವೆ ಮಹಿಳೆಯರಿಗೆ ಕೇಂದ್ರ ಸರ್ಕಾರವು ಮೊದಲ ಆದ್ಯತೆಯನ್ನು ನೀಡುತ್ತದೆ
ವೀಕ್ಷಕರೆ ಈಗ ನಾವು ಪಿಎಂ ಅವಾಸ್ ಯೋಜನೆ ಅಡಿಯಲ್ಲಿ ಆರ್ಥಿಕ ನೆರವನ್ನು ಪಡೆಯಬೇಕು ಎಂದರೆ ಅದಕ್ಕೆ ಬೇಕಾಗಿರುವ ಅರ್ಹತೆಗಳ ಬಗ್ಗೆ ಮಾಹಿತಿಯನ್ನು ಏಡಿಯಾಗಿದೆ ಈಗ ಮುಂದಕ್ಕೆ ಅರ್ಜಿಯನ್ನು ಸಲ್ಲಿಸಲು ಬೇಕಾಗಿರುವ ಪ್ರಮುಖ ದಾಖಲಾತಿಗಳು ಯಾವ್ಯಾವು ಮತ್ತು ಅರ್ಜುನ ಸಲ್ಲಿಸುವ ವಿಧಾನ ಯಾವುದು ಎಂಬುದರ ಬಗ್ಗೆ ನೋಡೋಣ ಬನ್ನಿ
• ಪ್ರಸ್ತುತವಾಗಿ ಉಪಯೋಗಿಸುತ್ತಿರುವ ಮೊಬೈಲ್ ಸಂಖ್ಯೆ ( Present Phone.No )
• ಆದಾಯ ಪ್ರಮಾಣ ಪತ್ರ
• ಜಾತಿ ಪ್ರಮಾಣ ಪತ್ರ
• ವಾಸ ಸ್ಥಳದ ಪ್ರಮಾಣ ಪತ್ರ
• ಬ್ಯಾಂಕ್ ಖಾತೆಯ ಡೀಟೇಲ್ಸ್ ( Acc no. )
ವೀಕ್ಷಕರ ನಾವು ಮೇಲೆ ನೀಡಿರುವ ಪ್ರಮುಖ ದಾಖಲಾತಿಗಳು ಯೋಜನೆ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಲು ಬೇಕಾಗುತ್ತದೆ ಇದರ ಜೊತೆಗೆ ಮತ್ತಷ್ಟು ದಾಖಲಾತಿಗಳನ್ನು ಕೂಡ ಸರ್ಕಾರವು ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಕೇಳಬಹುದು, ಈಗ ಮುಂದಕ್ಕೆ ಅರ್ಜಿಯನ್ನು ಸಲ್ಲಿಸಲು ಸರ್ಕಾರವು ಯಾವ ರೀತಿಯ ಆಯ್ಕೆಗಳನ್ನು ಜನರಿಗೆ ನೀಡಿದ ಎಂಬುದನ್ನು ನೋಡೋಣ ಬನ್ನಿ –
ಅರ್ಜಿ ಸಲ್ಲಿಸುವ ವಿಧಾನ
ವೀಕ್ಷಕರೆ ನೀವು ಪಿಎಂ ಅವಾಸ್ ಯೋಜನಾ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಬೇಕು ಎಂದರೆ ಮೊದಲಿಗೆ ಆ ಯೋಜನೆಗೆ ಇರುವ ಅರ್ಹತೆಗಳ ಬಗ್ಗೆ ನಾವು ಈ ಮೇಲೆ ನೀಡಿರುವ ಮಾಹಿತಿಯನ್ನು ಒಮ್ಮೆ ಓದಿ ನಂತರ ನೀವು ಕೂಡ ಯೋಜನೆ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಲು ಅರ್ಹತೆಗಳನ್ನು ಹೊಂದಿದ್ದರೆ ಈ ಮೇಲೆ ನೀಡಿರುವ ಎಲ್ಲಾ ಪ್ರಮುಖ ದಾಖಲಾತಿಗಳು ನಿಮ್ಮ ಬಳಿ ಇರಬೇಕಾಗುತ್ತದೆ, ನಂತರ ನೀವು ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕು ಎಂದರೆ ನಾವು ಈ ಕೆಳಗಡೆ ನೀಡುವ ಲಿಂಕ್ ಅನ್ನು ಮೊದಲು ಕ್ಲಿಕ್ ಮಾಡಿ.
ನೀವು ನಾವು ಈ ಕೆಳಗಡೆ ಕೊಟ್ಟಿರುವ ಲಿಂಕ್ ನ ಮೂಲಕ ಸರ್ಕಾರದ ( OFFICIAL WEBSITE ) ಗೆ ಭೇಟಿ ನೀಡುತ್ತೀರಾ, ನಂತರ ಅಲ್ಲಿ ನಾವು ಈ ಮೇಲೆ ನೀಡಿರುವ ಎಲ್ಲಾ ಪ್ರಮುಖ ದಾಖಲಾತಿಗಳನ್ನು ಆನ್ಲೈನ್ನ ಮೂಲಕ ಹಾಕಿ ನೀವು ಯೋಜನೆ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿ ಮನೆ ಕಟ್ಟಲು ಆರ್ಥಿಕ ನೆರವನ್ನು ಪಡೆಯಬಹುದಾಗಿದೆ.
• ಗ್ರಾಮೀಣ ಪ್ರದೇಶದ ಜನರಿಗೆ ಮನೆಯನ್ನು ಕಟ್ಟಲು ಈ ಯೋಜನೆ ಅಡಿಯಲ್ಲಿ ಸರ್ಕಾರವು 1,70,000 ರಿಂದ 2,00,000 ದ ವರೆಗೆ ಆರ್ಥಿಕ ನೆರವನ್ನು ನೀಡುತ್ತದೆ
• ನಗರ ಪ್ರದೇಶದ ಅಥವಾ ನಗರ ವಿಭಾಗಗಳ ಜನರಿಗೆ ಮನೆಯನ್ನು ಕಟ್ಟಲು ಈ ಯೋಜನೆ ಅಡಿಯಲ್ಲಿ 2,00,000 ದಿಂದ 2,50,000 ದ ವರೆಗೆ ಆರ್ಥಿಕ ನೆರವನ್ನು ಸರ್ಕಾರ ನೀಡುತ್ತದೆ.
ವೀಕ್ಷಕರೆ ಈಗ ನಿಮಗೆ ಪಿಎಂ ಅವಾಸ್ ಯೋಜನೆ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಲು ಬೇಕಾಗಿರುವ ದಾಖಲಾತಿಗಳು ಯಾವ್ಯಾವು ಮತ್ತು ಅರ್ಜಿಯನ್ನು ಸಲ್ಲಿಸುವ ವಿಧಾನ ಹೇಗೆ ಎಂಬುದರ ಬಗ್ಗೆ ಒಂದಿಷ್ಟು ಮಾಹಿತಿ ಈ ಲೇಖನದ ಮೂಲಕ ನಿಮಗೆ ದೊರಕಿದೆ ಎಂದು ನಾವು ಭಾವಿಸುತ್ತೇವೆ, ಇದರ ಬಗ್ಗೆ ನಿಮಗೆ ಯಾವುದಾದರೂ ಪ್ರಶ್ನೆಗಳಿದ್ದರೆ ಅಥವಾ ನಿಮ್ಮದೇನಾದರೂ ಅಭಿಪ್ರಾಯಗಳು ಇದ್ದರೆ ತಪ್ಪದೇ ಈ ಕೆಳಗಡೆ ನಮಗೆ ಕಮೆಂಟ್ ಮಾಡಿ ತಿಳಿಸಿ.
ಇದೇ ರೀತಿ ಹಲವಾರು ಉಪಯುಕ್ತ ಮಾಹಿತಿಗಳು ಸರ್ಕಾರಿ ಉಚಿತ ಯೋಜನೆಗಳ, ಮಾಹಿತಿ ವಿದ್ಯಾರ್ಥಿ ವೇತನದ ಮಾಹಿತಿಗಳು, ರೈತರಿಗೆ ಸಹಾಯವಾಗುವಂತಹ ಸರ್ಕಾರಿ ಯೋಜನೆಗಳ ಮಾಹಿತಿಗಳು ಮತ್ತು ಹಲವಾರು ಸರ್ಕಾರಿ ಯೋಜನೆಗಳ ಬಗ್ಗೆ ಪ್ರತಿನಿತ್ಯ ನಿಮಗೆ ಮಾಹಿತಿಗಳು ಬೇಕಾಗಿದ್ದಲ್ಲಿ ತಪ್ಪದೇ ಈ ಕೂಡಲೇ ನಮ್ಮ ವಾಟ್ಸಾಪ್ ಗ್ರೂಪ್ ಅನ್ನು ಜಾಯಿನ್ ಆಗಬೇಕು ಎಂದು ಮತ್ತೊಮ್ಮೆ ಕೇಳಿಕೊಳ್ಳುತ್ತೇವೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಜಾಯಿನ ಆಗಲು ಇಲ್ಲಿ ಕ್ಲಿಕ್ ಮಾಡಿ