Isro : 2040ರ ವೇಳೆಗೆ ಚಂದ್ರನ ಮೇಲೆ ಮನುಷ್ಯನನ್ನು ಕಳಿಸುವ ಗುರಿಯ ಬಗ್ಗೆ ಡಾ. ಸೋಮನಾಥ್ ಹೇಳಿಕೆ Check Now!

ನಮಸ್ಕಾರ ವೀಕ್ಷಕರೆ ! Isro ಪ್ರೀತಿಯ ವೀಕ್ಷಕರೇ ನಿಮಗೆಲ್ಲರಿಗೂ ತಿಳಿದಿರಬಹುದು ಕಳೆದ ವರ್ಷ ನಮ್ಮ ಭಾರತೀಯ ಭವ್ಯಾಕಾಶ ಸಂಸ್ಥೆಯಾದ ಇಸ್ರೋ ಚಂದ್ರನ ದಕ್ಷಿಣದ ಕಡೆಗೆ ಚಂದ್ರಯಾನ – 2 ಮುಖಾಂತರ ಉಪಗ್ರಹಗಳನ್ನು ಕಳಿಸಿ ಯಶಸ್ವಿಯಾಗಿತ್ತು, ಇದನ್ನು ಸಂಪೂರ್ಣ ಭಾರತ ಮತ್ತು ಕುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ಲೈವ್ ನಲ್ಲಿ ಕುಳಿತುಕೊಂಡು ವೀಕ್ಷಿಸಿ ಇದರ ವಿಜ್ಞಾನಿಗಳಿಗೆ ಕೃತಜ್ಞತೆ ತಿಳಿಸಿದರು, ಮತ್ತೆ ಇದನ್ನು ಹಲವಾರು ಕಡೆ ಲೈವ್ ನಲ್ಲಿ ಕೂಡ ಮಕ್ಕಳಿಗೆ, ಜನರಿಗೆ ತೋರಿಸಲಾಗಿತ್ತು. Phone Pay Loan … Read more