BPL Card : ಬಿಪಿಎಲ್ ಕಾರ್ಡ್ ಇರುವ ಹಿರಿಯ ನಾಗರಿಗೆ ಬಂಪರ್ ಗಿಫ್ಟ್ ,Check Now!
ನಮಸ್ಕಾರ ವೀಕ್ಷಕರೇ! BPL Card ವೀಕ್ಷಕರೆ ನಮ್ಮ ಭಾರತದಲ್ಲಿ ಬಿಪಿಎಲ್ ಕಾರ್ಡ್ ಅನ್ನುವುದು ಬಡವರಿಗೆ ಮತ್ತು ಎಷ್ಟೋ ಮಧ್ಯಮ ವರ್ಗದ ಮತ್ತು ಹಿಂದುಳಿದ ಕುಟುಂಬಗಳಿಗೆ ಗೊತ್ತಿರುತ್ತೆ, ಏಕೆಂದರೆ ಸರ್ಕಾರ ನೀಡುವ ಯಾವುದೇ ಒಂದು ಜೊತೆ ಯೋಜನೆಗಳ ಆಗತಿ ಸಹಾಯಧನವಾಗಲಿ, ಏನನ್ನಾದರೂ ಪಡೆಯಬೇಕು ಎಂದರೆ ಮೊಟ್ಟಮೊದಲು ಕೇಳುವುದೇ ಬಿಪಿಎಲ್ ಕಾರ್ಡನ್ನು, ಸರ್ಕಾರದ ಯಾವುದೇ ಯೋಜನೆಗಳಿಗೆ ನೀವು ಅರ್ಜಿಯನ್ನು ಸಲ್ಲಿಸಬೇಕು ಅಂತರ ಕೂಡ ನಿಮ್ಮ ಬಳಿ ಕಡ್ಡಾಯವಾಗಿ ಬಿಪಿಎಲ್ ಇರಲೇಬೇಕಾಗುತ್ತದೆ ! ವಿದ್ಯಾರ್ಥಿಗಳು 50,000 ವಿದ್ಯಾರ್ಥಿ ವೇತನ ಪಡೆಯಬೇಕು ಎಂದರೆ … Read more