Independence Day 2024 : ಪ್ರಧಾನಿ ಮೋದಿ ಅವರ ಭಾಷಣದ ಪ್ರಮುಖ ಮುಖ್ಯಾಂಶಗಳು Check Now !
ನಮಸ್ಕಾರ ವೀಕ್ಷಕರೇ ! Independence Day 2024 ಮೊದಲಿಗೆ ಎಲ್ಲರಿಗೂ ಸ್ವತಂತ್ರ ದಿನಾಚರಣೆಯ ಹಾರ್ದಿಕ ಶುಭಾಶಯಗಳು, ಆಗಸ್ಟ್ 15 ನಮ್ಮ ಭಾರತ ಬ್ರಿಟಿಷರಿಂದ ಸ್ವತಂತ್ರ ಪಡೆದ ದಿನ ಈ ಐತಿಹಾಸಿಕ ದಿನದಂದು ನವದಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿದ ಭಾರತದ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ಸುಧೀರ್ಘ ಭಾಷಣವನ್ನು ನೀಡಿದ್ದಾರೆ, ಮೋದಿ ಅವರು ತಮ್ಮ ಭಾಷಣದಲ್ಲಿ ಇಂದು ಹಲವಾರು ವಿಚಾರಗಳ ಬಗ್ಗೆ ಮಾತನಾಡಿದ್ದು ಮತ್ತು ಭವಿಷ್ಯದಲ್ಲಿ ಭಾರತದಲ್ಲಿ ಆಗುವ ಅಭಿವೃದ್ಧಿಗಳ ಬಗ್ಗೆ ಕೂಡ ಪ್ರಧಾನಿಯವರು ಇಂದು … Read more