Karnataka CM : ರಾಜ್ಯದಲ್ಲಿ ಸಿಎಂ ಬದಲಾವಣೆ ಆಗುತ್ತಾ, ಸ್ವಾಮೀಜಿ ಹೇಳಿದ ಭವಿಷ್ಯವೇನು ? Check Now!

Karnataka CM

ಪ್ರೀತಿಯ ವೀಕ್ಷಕರಿಗೆ ನಮಸ್ಕಾರಗಳು ! Karnataka CM ವೀಕ್ಷಕರೆ ನಿಮಗೆಲ್ಲರಿಗೂ ಕೊಡಿ ಮತದ ಶ್ರೀಗಳ ಬಗ್ಗೆ ಗೊತ್ತೇ ಇರುತ್ತೆ ! ಹಲವಾರು ಟಿವಿ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅವರು ಹೇಳುವ ಭವಿಷ್ಯಗಳನ್ನು ಒಮ್ಮೆಯಾದರೂ ನೋಡಿರುತ್ತೀರಾ, ಎಷ್ಟೋ ಬಾರಿ ಇವರು ಹೇಳಿರುವ ಭವಿಷ್ಯಗಳನ್ನು ನಿಜವಾಗಿದೆ. ಒಂದೊಂದು ಬಾರಿ ಹೇಳಿರುವ ಭವಿಷ್ಯ ಕೂಡ ನಡೆಸಿರುವುದಿಲ್ಲ, ಕೊಡಿ ಮಠದ ಸ್ವಾಮೀಜಿಯವರು ಇರುವ ಭವಿಷ್ಯವನ್ನು ಹಲವಾರು ಜನರು ನಂಬುತ್ತಾರೆ ಮತ್ತು ಕೆಲವರು ನಂಬುವುದಿಲ್ಲ, ಸ್ವಾಮಿಜ ಭವಿಷ್ಯದ ಬಗ್ಗೆ ಹಲವಾರು ಜನರು ತಮ್ಮ … Read more