Teacher Recruitment : LKG-UKG ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಿ Check Now 2024

Teacher Recruitment

ಪ್ರೀತಿಯ ವೀಕ್ಷಕರಿಗೆ ನಮಸ್ಕಾರಗಳು ! Teacher Recruitment ವೀಕ್ಷಕರೆ ನಿಮಗೆಲ್ಲರಿಗೂ ತಿಳಿದಿರುತ್ತದೆ, ಮಕ್ಕಳಿಗೆ ಪೂರ್ವ ಪ್ರಾರ್ಥಮಿಕ ಶಿಕ್ಷಣ ನೀಡುವುದು ಎಷ್ಟು ಮಹತ್ವ ಎಂದು, ಪೂರ್ವ ಪ್ರಾರ್ಥಮಿಕ ಶಿಕ್ಷಣ ನೀಡುವುದರಿಂದ ಮಕ್ಕಳಿಗೆ ಶಿಕ್ಷಣದ ಕ್ಷೇತ್ರದ ಕಡೆ ಒಂದಿಷ್ಟು ಗಮನ ಬರುತ್ತದೆ ಮತ್ತು ಮುಂದೆ ಅವರಿಗೆ ತಮ್ಮ ಪ್ರಾರ್ಥಮಿಕ ಶಿಕ್ಷಣವನ್ನು ಪಡೆಯಲು ಇದು ಸ್ವಲ್ಪ ಸಹಾಯವೂ ಆಗಬಹುದು ! ಆದರೆ ಈ ಪೂರ್ವ ಪ್ರಾರ್ಥಮಿಕ ಶಿಕ್ಷಣವನ್ನು ಇತ್ತೀಚಿನ ದಿನಗಳಲ್ಲಿ ಕೇವಲ ಖಾಸಗಿ ಶಾಲೆಗಳು ಮಾತ್ರ ಅಚ್ಚುಕಟ್ಟಾಗಿ ಕೊಡುತ್ತಿದ್ದು ಪೋಷಕರೆಲ್ಲರೂ ತಮ್ಮ … Read more