Kotak Kanya Scholarship : 12ನೇ ತರಗತಿ ಪಾಸಾದ ವಿದ್ಯಾರ್ಥಿಗಳಿಗೆ 1.5 ಲಕ್ಷ ವಿದ್ಯಾರ್ಥಿವೇತನ Apply Now !
ಪ್ರೀತಿಯ ವೀಕ್ಷಕರಿಗೆ ನಮಸ್ಕಾರಗಳು ! Kotak Kanya Scholarship ವೀಕ್ಷಕರೆ ನಮ್ಮ ಭಾರತದ ಒಂದು ಪ್ರಸಿದ್ಧವಾದ ಬ್ಯಾಂಕ್ ಗಡಲಿ ಒಂದಾದ KOTAK MAHINDRA BANK ಅವರ ಕಡೆಯಿಂದ 12 ನೇ ತರಗತಿ ಪಾಸಾಗಿ ಮುಂದೆ ಓದಲು ಆರ್ಥಿಕವಾಗಿ ಹಿಂದಿರುವ ವಿದ್ಯಾರ್ಥಿಗಳಿಗೆ ಹಣ ಸಹಾಯವನ್ನು ಮಾಡಲು ಒಂದು ಉಚಿತ ಸ್ಕಾಲರ್ಶಿಪ್ ಯೋಜನೆಯನ್ನು ತಂದಿದ್ದಾರೆ, ಈ ವಿದ್ಯಾರ್ಥಿ ವೇತನ ಯೋಜನೆ ಅಡಿಯಲ್ಲಿ ವಿದ್ಯಾರ್ಥಿಗಳು ಸುಮಾರು 1.5 ಲಕ್ಷ ವಿದ್ಯಾರ್ಥಿ ವೇತನವನ್ನು ಪಡೆಯಬಹುದಾಗಿದೆ. ಹಾಗಿದ್ದರೆ ಆ ವಿದ್ಯಾರ್ಥಿ ವೇತನದ ಬಗ್ಗೆ ಸಂಪೂರ್ಣ … Read more