Olympics 2024 : ಮೀರಾಬಾಯಿ ಚಾನುಗೆ ತಕ್ಕದ ಪದಕ, ಭಾರತಕ್ಕೆ ಮತ್ತೊಂದು ನಿರಾಸೆ Check Now!

Olympics 2024

ನಮಸ್ಕಾರ ವೀಕ್ಷಕರೇ ! Olympics 2024 ಪ್ಯಾರಿಸ್ ನಲ್ಲಿ ಒಲಂಪಿಕ್ಸ್ ನಡೆಯುತ್ತಿದ್ದು ನಮ್ಮ ಭಾರತದಿಂದ ಕೂಡ ಹಲವಾರು ಸ್ಪರ್ದಿಗಳು ಪ್ಯಾರಿಸ್ ನಲ್ಲಿ ಒಲಂಪಿಕ್ಸ್ ನಲ್ಲಿ ಸ್ಪರ್ಧಿಸಲು ಹೋಗಿದ್ದಾರೆ ಇದರಲ್ಲಿ ಹಲವಾರು ಜನ ಪದಕವನ್ನು ಗೆಲ್ಲುವ ಕನಕ ಹೋಗಿ ನಂತರ ಸೋತು ನಿರಾಸೆಗೊಂಡಿದ್ದಾರೆ, ಸದ್ಯಕ್ಕೆ ನಮ್ಮ ಭಾರತದ ಸ್ಪರ್ಧಿಗಳ ಬಗ್ಗೆ ಹೇಳಬೇಕು ಎಂದರೆ ಇಲ್ಲಿಯವರೆಗೂ ಈ ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಒಂದೇ ಒಂದು ಚಿನ್ನದ ಪದಕಗಳು ಬಂದಿಲ್ಲ, ಇದಕ್ಕೆ ಪ್ರಮುಖ ಕಾರಣವೇ ನಮ್ಮ ಭಾರತದಲ್ಲಿ ಕ್ರೀಡೆಗಳಿಗೆ ಮತ್ತು ಕ್ರೀಡಾಸ್ಪರ್ಧಿಗಳಿಗೆ … Read more