PM Awas Yojana: ಸರ್ಕಾರದಿಂದ ಮನೆ ಕಟ್ಟಲು ಸಹಾಯಧನ. ಈಗಲೇಅರ್ಜಿ ಸಲ್ಲಿಸಿ Check Now 2024
ಪ್ರೀತಿಯ ವೀಕ್ಷಕರಿಗೆ ನಮಸ್ಕಾರಗಳು ! PM Awas Yojana ವೀಕ್ಷಕರೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ನಮ್ಮ ದೇಶದಲ್ಲಿ ಹಿಂದುಳಿದ ಮತ್ತು ಬಡ ಕುಟುಂಬದ ಜನರಿಗೆ ಆರ್ಥಿಕವಾಗಿ ಮುಂದೆ ಬರಲು ವಿವಿಧ ಯೋಜನೆಗಳನ್ನು ಜಾರಿಗೆ ತಂದು ಅವರಿಗೆ ಸಹಾಯವನ್ನು ಮಾಡುತ್ತಾ ಬಂದಿದೆ ಅದೇ ರೀತಿ ಎಷ್ಟೋ ಜನಕ್ಕೆ ತಮ್ಮದೇ ಆದ ಒಂದು ಸ್ವಂತ ಮನೆಯನ್ನು ಕಟ್ಟಿಸಬೇಕು ಎಂಬ ಆಸೆ ಕೂಡ ಇರುತ್ತದೆ. ಈಗ ಮನೆ ಕಟ್ಟಬೇಕು ಎಂಬುವರಿಗೆ ಸಹಾಯವಾಗಲಿ ಎಂದು ಪ್ರಧಾನಮಂತ್ರಿ ಅವರು PM AWAS … Read more