SDEF Scholarship: ವಿದ್ಯಾರ್ಥಿ 50,000 Scholarship ಪಡೆಯಲು ತಪ್ಪದೆ ಅರ್ಜಿ ಸಲ್ಲಿಸಿ, Apply Now !
ಪ್ರೀತಿಯ ವೀಕ್ಷಕರಿಗೆ ನಮಸ್ಕಾರಗಳು ! SDEF Scholarship ವೀಕ್ಷಕರೆ ಹಲವಾರು ಸರ್ಕಾರಿ ಮತ್ತು ಖಾಸಗಿ ಕಂಪನಿಗಳು ಫೌಂಡೇಶನ್ ಗಳು ಟ್ರಸ್ಟ್ ಗಳು ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ಉಚಿತ ವಿದ್ಯಾರ್ಥಿ ವೇತನಗಳನ್ನು ನೀಡಿ, ಅವರಿಗೆ ತಮ್ಮ ಮುಂದಿನ ಶಿಕ್ಷಣಕ್ಕೆ ಸಹಾಯವಾಗುವಂತೆ ಮಾಡುತ್ತಿರುತ್ತವೆ, ಈಗ ಇಂದು ಕೂಡ ಈ ಲೇಖನದಲ್ಲಿ ನಾವು ಅದೇ ರೀತಿ ವಿದ್ಯಾರ್ಥಿಗಳಿಗೆ ಐವತ್ತು ಸಾವಿರದವರೆಗೆ ಉಚಿತ ವಿದ್ಯಾರ್ಥಿ ವೇತನ ಕೊಡುವ ಬಂದು ಯೋಜನೆಯ ಬಗ್ಗೆ ಮಾಹಿತಿಯನ್ನು ತಿಳಿಸಿಕೊಡಲು ಬಂದಿದ್ದೇವೆ ! PM E Shram Card : … Read more