Tata Scholarship: 12,000 ವಿದ್ಯಾರ್ಥಿ ವೇತನ ಪಡೆಯಲು ಅರ್ಜಿ ಸಲ್ಲಿಸಿ Apply Now !
ಪ್ರೀತಿಯ ವೀಕ್ಷಕರಿಗೆ ನಮಸ್ಕಾರಗಳು ! Tata Scholarship ರತನ್ ಟಾಟ ಹೆಸರನ್ನು ನೀವು ಸರ್ವೇಸಾಮಾನ್ಯವಾಗಿ ಕೇಳಿರುತ್ತೀರಾ, TATA GROUP OF COMPANIES ಕಂಪನಿಯ ಮಾಲೀಕರಾದ ರತನ್ ಟಾಟ ಅವರ ಟಾಟಾ ಕ್ಯಾಪಿಟಲ್ ( TATA CAPITAL ) ಎಂಬ ಒಂದು ಕಂಪನಿಯಿಂದ ಹಿಂದುಳಿದ ಮತ್ತು ಬಡ ವಿದ್ಯಾರ್ಥಿಗಳಿಗೆ ತಮ್ಮ ವಿದ್ಯಾಭ್ಯಾಸಕ್ಕೆ ಆರ್ಥಿಕವಾಗಿ ನೆರವಾಗಲಿ ಎಂಬು ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಸುಮಾರು 12 ಸಾವಿರ ರೂಪಾಯಿಗಳಷ್ಟು ವಿದ್ಯಾರ್ಥಿ ವೇತನವನ್ನು ಕೊಡಬೇಕು ಎಂಬ ತೀರ್ಮಾನಕ್ಕೆ ಬಂದಿದ್ದಾರೆ ! ಹೌದು ವೀಕ್ಷಕರೇ ತಮ್ಮ … Read more