Vidyadhan Scholarship : PUC ವಿದ್ಯಾರ್ಥಿಗಳಿಗೆ 10,000 ವಿದ್ಯಾರ್ಥಿ ವೇತನ Apply Now !
ಪ್ರೀತಿಯ ವೀಕ್ಷಕರಿಗೆ ನಮಸ್ಕಾರಗಳು ! Vidyadhan Scholarship ವೀಕ್ಷಕರೆ ದ್ವಿತೀಯ ಪಿಯುಸಿ ಮುಗಿಸಿ ಮುಂದಕ್ಕೆ ಏನು ಓದಬೇಕು ಎಂಬುದು ಚಿಂತೆಯಲ್ಲಿರುವ ಎಲ್ಲಾ ಮಕ್ಕಳಿಗೂ ಒಂದು ಸಿಹಿ ಸುದ್ದಿಯನ್ನು ನಾವು ಇಲ್ಲಿ ತಂದಿದ್ದೇವೆ ! ಹೌದು ಸ್ನೇಹಿತರೆ, ನಿಮಗೆಲ್ಲಾ ತಿಳಿದಿರುತ್ತೆ ಈಗ ಕಳೆದ ಎರಡು ಮೂರು ತಿಂಗಳ ಹಿಂದೆ ದ್ವಿತೀಯ ಪಿಯುಸಿ ಎಕ್ಸಾಮ್ ಗಳು ನಡೆದಿದ್ದು ಈಗ ಅದರ ಫಲಿತಾಂಶಗಳು ಕೂಡ ಬಂದು ಪರೀಕ್ಷೆ ಬರೆದಿರುವ ಮಕ್ಕಳು ತಮ್ಮ ಮುಂದಿನ ದಿನಗಳಲ್ಲಿ ಏನನ್ನು ಓದಬೇಕು ಮತ್ತು ಅವರ ಭವಿಷ್ಯವನ್ನು … Read more