Internship Scheme : ಕೇಂದ್ರ ಸರ್ಕಾರದಿಂದ ಯುವಕರಿಗೆ ಪ್ರತಿ ತಿಂಗಳು 5,000 ಸಿಗಲಿದೆ, Check Now!

Internship Scheme

ನಮಸ್ಕಾರ ವೀಕ್ಷಕರೇ ! Internship Scheme ವೀಕ್ಷಕರೆ ನಮ್ಮ ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಎಷ್ಟರಮಟ್ಟಿಗೆ ಎಂಬುದನ್ನು ನಾವು ಪ್ರತಿನಿತ್ಯ ಸಾಮಾಜಿಕ ಚರತನಗಳಲ್ಲಿ ಟಿವಿ ಮಾಧ್ಯಮಗಳಲ್ಲಿ ಎಲ್ಲಾ ಕಡೆ ನೋಡುತ್ತಾನೆ ಇರುತ್ತೇವೆ, ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಹೆಚ್ಚಾದಷ್ಟು ದೇಶದ ಅಭಿವೃದ್ಧಿ ಮತ್ತು ಬೆಳವಣಿಗೆ ಆಗಲು ಸಾಧ್ಯವೇ ಇಲ್ಲ, ಆಶ್ಚರ್ಯ ಸಂಗತಿಯೇನೆಂದರೆ ವಿದ್ಯಾಭ್ಯಾಸ ಮುಗಿಸಿ ಡಿಗ್ರಿ ಮಾಡಿರುವ ವಿದ್ಯಾರ್ಥಿಗಳೇ ಅತಿ ಹೆಚ್ಚಾಗಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿ ಕಾಣುತ್ತಿದೆ, ಇದನ್ನೆಲ್ಲಾ ನೋಡುತ್ತಿರುವ ಸರ್ಕಾರವು ಹೊಸದೊಂದು ಯೋಜನೆಯನ್ನು ಜಾರಿಗೆ ತರಲು ಯೋಚನೆ ಮಾಡುತ್ತಿದೆ … Read more